ಪಡುಬಿದ್ರಿಯಲ್ಲಿ ಘನತ್ಯಾಜ್ಯ ವಿಲೇಗೆ ಜಾಗದ ಕೊರತೆ

ಹೇಮನಾಥ್ ಪಡುಬಿದ್ರಿ ಉಡುಪಿ ಜಿಲ್ಲೆಯ ಅತೀ ದೊಡ್ಡ ಗ್ರಾಪಂ ಪಡುಬಿದ್ರಿಯಲ್ಲಿ ಅಸಮರ್ಪಕ ಘನತ್ಯಾಜ್ಯ ನಿರ್ವಹಣೆಯಿಂದ ತ್ಯಾಜ್ಯ ಸಮಸ್ಯೆ ಎಲ್ಲೆಡೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಸುಮಾರು 17 ಸಾವಿರ ಜನಸಂಖ್ಯೆಯಿರುವ ಪಡುಬಿದ್ರಿ ಗ್ರಾಪಂನಲ್ಲಿ ಎಲ್ಲ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಕನಿಷ್ಠ ಒಂದು ಎಕರೆ ಜಾಗದ ಅವಶ್ಯಕತೆಯಿದೆ. ಆದರೆ ಸೂಕ್ತ ಸರ್ಕಾರಿ ಜಮೀನಿನ ಕೊರತೆಯಿಂದ ಕೆಲ ವರ್ಷಗಳ ಹಿಂದೆ ಗ್ರಾಪಂ ಮುಂಭಾಗದಲ್ಲಿಯೇ ಸುಮಾರು 500 ಚದರ ಅಡಿ ವಿಸ್ತೀರ್ಣದಲ್ಲಿ ಎಸ್‌ಎಲ್‌ಆರ್‌ಎಂ ಘಟಕ ಆರಂಭಿಸಿ, ಘನತ್ಯಾಜ್ಯವನ್ನು ನಿರ್ವಹಣೆ ಮಾಡಿ ವಿಂಗಡಿಸಲಾರಂಭಿಸಿತ್ತು. ಅ … Continue reading ಪಡುಬಿದ್ರಿಯಲ್ಲಿ ಘನತ್ಯಾಜ್ಯ ವಿಲೇಗೆ ಜಾಗದ ಕೊರತೆ