ರಾಹುಲ್ ಗಾಂಧಿ ಕರೆಗೆ ಟ್ವೀಟ್ ಡಿಲೀಟ್​ ಮಾಡಿದ್ರು ಸಿಬಲ್​

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ರಾಹುಲ್ ಗಾಂಧಿಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮಾಡಿದ್ದ ಟ್ವೀಟ್ ಕೆಲವೇ ನಿಮಿಷಗಳಲ್ಲಿ ರಾಜಕೀಯವಾಗಿ ಭಾರಿ ಸಂಚಲನವನ್ನೇ ಸೃಷ್ಟಿಸಿತು. ಈ ಬೆಳವಣಿಗೆ ಪಕ್ಷಕ್ಕೆ ಇನ್ನಷ್ಟು ಘಾಸಿ ಉಂಟುಮಾಡಲಿದೆ ಎಂಬುದನ್ನು ಮನಗಂಡ ಅನೇಕರು ಸಿಬಲ್ ಅವರಿಗೆ ರಾಹುಲ್ ಗಾಂಧಿ ಹೇಳಿದ್ದು ಕೊಲ್ಯೂಡ್(ಪಿತೂರಿ/ಕುತಂತ್ರ) ಎಂದಲ್ಲ ಅಲ್ಯೂಡ್ (ಸಲಹೆ/ಶಿಫಾರಸು) ಎಂದು ಸಮಜಾಯಿಷಿ ನೀಡುವ ಪ್ರಯತ್ನವನ್ನೂ ಮಾಡಿದ್ರು. ಇನ್ನೋರ್ವ ನಾಯಕ ರಣದೀಪ್ ಸುರ್ಜೇವಾಲ ಅವರು ಸಿಬಲ್ ಟ್ವೀಟ್​ ಗೆ ಉತ್ತರಿಸುತ್ತ, ರಾಹುಲ್ ಗಾಂಧಿ … Continue reading ರಾಹುಲ್ ಗಾಂಧಿ ಕರೆಗೆ ಟ್ವೀಟ್ ಡಿಲೀಟ್​ ಮಾಡಿದ್ರು ಸಿಬಲ್​