ಮುಂಬೈ ಘಟನೆಯಿಂದ ಭಾರತದ ಬಗ್ಗೆ ನಿಮ್ಮ ಗ್ರಹಿಕೆ ಬದಲಾಯಿತೇ? ವಿದೇಶಿ​ ಯುವತಿಯ ಉತ್ತರಕ್ಕೆ ಮೆಚ್ಚುಗೆ ಮಹಾಪೂರ

ಮುಂಬೈ: ಲೈವ್​ ಸ್ಟ್ರೀಮಿಂಗ್​ ಮಾಡುವ ವೇಳೆ ದಕ್ಷಿಣ ಕೊರಿಯಾ ಮೂಲದ ಮಹಿಳಾ ಯೂಟ್ಯೂಬರ್​ಗೆ ಕಿರುಕುಳ ನೀಡಿದ ಯುವಕರಿಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಶೀಘ್ರ ಕ್ರಮ ಕೈಗೊಂಡ ಪೊಲೀಸರಿಗೆ ಯೂಟ್ಯೂಬರ್​ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ಮೊನ್ನೆ ರಾತ್ರಿ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಇಂಡಿಯಾ ಟುಡೆ ಜತೆ ಮಾತನಾಡಿರುವ ಯೂಟ್ಯೂಬರ್ ಮ್ಹ್ಯೋಚಿ, ಹೋಟೆಲ್​ವರೆಗೂ ನನ್ನನ್ನು ಹಿಂಬಾಲಿಸಿಕೊಂಡು ಬಂದರು ಮತ್ತು ನನ್ನ ಮೊಬೈಲ್​​ ನಂಬರ್​ ಸಹ ಕೇಳಿದರು. ಅವರಿಗೆ ನಕಲಿ ನಂಬರ್​ ನೀಡಿ, ಆ ಪರಿಸ್ಥಿತಿಯಿಂದ ನಾನು ಎಸ್ಕೇಪ್​ ಆದೆ … Continue reading ಮುಂಬೈ ಘಟನೆಯಿಂದ ಭಾರತದ ಬಗ್ಗೆ ನಿಮ್ಮ ಗ್ರಹಿಕೆ ಬದಲಾಯಿತೇ? ವಿದೇಶಿ​ ಯುವತಿಯ ಉತ್ತರಕ್ಕೆ ಮೆಚ್ಚುಗೆ ಮಹಾಪೂರ