ಮೋದಿ ಸರ್ಕಾರದ ಯೋಜನೆ ಲಾಭ ಪಡೆದುಕೊಂಡ ವಾರೀ ಎನರ್ಜಿಸ್​: 400 ಮೆಗಾ ವ್ಯಾಟ್​ನ ದೊಡ್ಡ ಗುತ್ತಿಗೆ, ಐಪಿಒ ಬಿಡುಗಡೆಗೆ ತಯಾರಿ

ಮುಂಬೈ: ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ವಾರೀ ಎನರ್ಜಿಸ್ ಕಂಪನಿಯು ಗುಜರಾತ್​ ಇಂಡಸ್ಟ್ರೀಸ್ ಪವರ್ ಕಂಪನಿಯಿಂದ 400 ಮೆಗಾ ವ್ಯಾಟ್ ಮಾಡ್ಯೂಲ್‌ಗಳ ಪೂರೈಕೆಯ ಗುತ್ತಿಗೆಯನ್ನು ಪಡೆದುಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ, ವಾರೀ ಎನರ್ಜಿಸ್ ಲಿಮಿಟೆಡ್ ಸೌರ ಪಿವಿ ಮಾಡ್ಯೂಲ್‌ಗಳನ್ನು ಒದಗಿಸುತ್ತದೆ. 2,375 MW ಸಾಮರ್ಥ್ಯದ ನವೀಕರಿಸಬಹುದಾದ ಇಂಧ ಪಾರ್ಕ್‌ಗಾಗಿ ಸುಧಾರಿತ ಬೈಫೇಶಿಯಲ್ ತಂತ್ರಜ್ಞಾನವನ್ನು ಖಾವ್ಡಾ, ಗ್ರೇಟ್ ರನ್ ಆಫ್ ಕಚ್​ನಲ್ಲಿ ಸಂಯೋಜಿಸಲಿದೆ. ವಾರೀ ಎನರ್ಜಿಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಿತೇಶ್ ಚಿಮನ್‌ಲಾಲ್ ದೋಷಿ ಮಾತನಾಡಿ, “ಈ ಯೋಜನೆಯಲ್ಲಿ … Continue reading ಮೋದಿ ಸರ್ಕಾರದ ಯೋಜನೆ ಲಾಭ ಪಡೆದುಕೊಂಡ ವಾರೀ ಎನರ್ಜಿಸ್​: 400 ಮೆಗಾ ವ್ಯಾಟ್​ನ ದೊಡ್ಡ ಗುತ್ತಿಗೆ, ಐಪಿಒ ಬಿಡುಗಡೆಗೆ ತಯಾರಿ