ಎಕ್ಸ್​, ಯೂಟ್ಯೂಬ್​, ಟೆಲಿಗ್ರಾಮ್​ಗೆ ಕೇಂದ್ರ ಸರ್ಕಾರದ ಖಡಕ್ ಎಚ್ಚರಿಕೆ; ತಪ್ಪಿದರೆ ಕಠಿಣ ಕ್ರಮ

ನವದೆಹಲಿ: ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಆ್ಯಪ್​ಗಳಾಗಿರುವ ಯೂಟ್ಯೂಬ್, ಎಕ್ಸ್ ಹಾಗೂ ಟೆಲಿಗ್ರಾಮ್​​ಗಳಿಗೆ ಕೇಂದ್ರ ಸರ್ಕಾರ ಖಡಕ್​ ಎಚ್ಚರಿಕೆಯನ್ನು ನೀಡಿದೆ. ಈ ನಿಟ್ಟಿನಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ಅದನ್ನು ಪಾಲಿಸುವಲ್ಲಿ ತಪ್ಪಿದರೆ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ನಿರ್ಬಂಧ ಹೇರುವ ಎಚ್ಚರಿಕೆಯನ್ನೂ ನೀಡಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಾದ ಎಕ್ಸ್, ಯೂಟ್ಯೂಬ್ ಮತ್ತು ಟೆಲಿಗ್ರಾಮ್​​ಗೆ ನೋಟಿಸ್ ನೀಡಿದ್ದು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಂಶಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಿದೆ. ತಮ್ಮ ಪ್ಲ್ಯಾಟ್​​ಫಾರ್ಮ್​ಗಳಲ್ಲಿ ಮಕ್ಕಳ … Continue reading ಎಕ್ಸ್​, ಯೂಟ್ಯೂಬ್​, ಟೆಲಿಗ್ರಾಮ್​ಗೆ ಕೇಂದ್ರ ಸರ್ಕಾರದ ಖಡಕ್ ಎಚ್ಚರಿಕೆ; ತಪ್ಪಿದರೆ ಕಠಿಣ ಕ್ರಮ