ಶೇನ್ ವಾರ್ನ್ ಕೊಠಡಿಯಲ್ಲಿ ರಕ್ತದ ಕಲೆಗಳು! ಥಾಯ್ಲೆಂಡ್ ಪೊಲೀಸರ ತನಿಖೆಯಲ್ಲಿ ಪತ್ತೆ

ಕೊಹ್ ಸಮುಯಿ (ಥಾಯ್ಲೆಂಡ್): ಅನುಮಾನಾಸ್ಪದ ಹೃದಯಾಘಾತದಿಂದ ಶುಕ್ರವಾರ ನಿಧನ ಹೊಂದಿದ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಉಳಿದುಕೊಂಡಿದ್ದ ಖಾಸಗಿ ವಿಲ್ಲಾದ ಕೊಠಡಿಯ ನೆಲ ಮತ್ತು ಸ್ನಾನದ ಟವೆಲ್‌ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಥಾಯ್ಲೆಂಡ್ ಪೊಲೀಸರು ತಿಳಿಸಿದ್ದಾರೆ. ಆದರೆ ಪ್ರಜ್ಞಾಹೀನರಾಗಿದ್ದ ವಾರ್ನ್‌ಗೆ ಸಿಪಿಆರ್ ನೀಡುವ ವೇಳೆ ಕೆಮ್ಮು ಬಂದಾಗ ಬಾಯಿಯಿಂದ ರಕ್ತ ಸ್ರಾವ ಆಗಿರಬಹುದು ಎಂದು ಪೊಲೀಸರು ವಿವರಿಸಿದ್ದಾರೆ. ಎದೆ ನೋವಿನ ಸಂಬಂಧ ವಾರ್ನ್ ಇತ್ತೀಚೆಗೆ ವೈದ್ಯರನ್ನೂ ಭೇಟಿಯಾಗಿದ್ದರು. ಹೀಗಾಗಿ ಪೊಲೀಸರು ಅವರ ಸಾವಿನಲ್ಲಿ ಯಾವುದೇ … Continue reading ಶೇನ್ ವಾರ್ನ್ ಕೊಠಡಿಯಲ್ಲಿ ರಕ್ತದ ಕಲೆಗಳು! ಥಾಯ್ಲೆಂಡ್ ಪೊಲೀಸರ ತನಿಖೆಯಲ್ಲಿ ಪತ್ತೆ