ಬಯಲು ಚಿತ್ರಮಂದಿರಗಳಾಗುತ್ತಿವೆ ಸೂಪರ್​ ಮಾರ್ಕೆಟ್​ನ ಪಾರ್ಕಿಂಗ್​ ತಾಣಗಳು

ನವದೆಹಲಿ: ಲಾಕ್​ಡೌನ್​ ಅವಧಿಯ ನಿರ್ಬಂಧಗಳನ್ನು ಸಡಿಲಿಸಿದ್ದರೂ ಚಿತ್ರಮಂದಿರಗಳ ಪುನರಾರಂಭ ಯಾವಾಗ ಎನ್ನುವುದು ಇನ್ನೂ ಅನಿಶ್ಚಿತವಾಗಿದೆ. ಚಿತ್ರೀಕರಣಕ್ಕೆ ಅನುಮತಿ ನೀಡಿದ್ದರೂ ಕರೊನಾ ಗುಮ್ಮ ಯಾರನ್ನೂ ಬಿಡುತ್ತಿಲ್ಲ. ಚಿತ್ರಗಳು ಓಟಿಟಿ ಪ್ಲಾಟ್​ಫಾರಂನತ್ತ ಚಿತ್ತ ಹರಿಸಿರುವುದರಿಂದ ಚಿತ್ರಮಂದಿರಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಅಮೆರಿಕದಲ್ಲಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲಾಗಿದೆ. ಅದೇ ಡ್ರೈವ್​ ಇನ್​ ಥಿಯೇಟರ್​ ಅರ್ಥಾತ್​ಬಯಲು ಚಿತ್ರಮಂದಿರಗಳು. ಇದನ್ನೂ ಓದಿ; ಆರೇ ತಿಂಗಳಲ್ಲಿ ಅಂಬಾನಿ ಮೀರಿಸುವಂತೆ ಬೆಳೆದ; ಬಳಿಕ ಹುದ್ದೆಯನ್ನೇ ತೊರೆದ ಜಾಕ್​ ಮಾ ಪ್ರತಿಸ್ಪರ್ಧಿ ಡ್ರೈವ್​ ಇನ್​ ರೆಸ್ಟೋರಂಟ್​ ಇದ್ದಂತೆಯೇ ಈ ಡ್ರೈವ್​ ಇನ್​ … Continue reading ಬಯಲು ಚಿತ್ರಮಂದಿರಗಳಾಗುತ್ತಿವೆ ಸೂಪರ್​ ಮಾರ್ಕೆಟ್​ನ ಪಾರ್ಕಿಂಗ್​ ತಾಣಗಳು