‘ವಾಕ್​ ವಿತ್​ ವಾಕರೂ’ ನಡೆದಾಡಿ, ಶೂ ಗೆಲ್ಲಿ

ಬೆಂಗಳೂರು: ಇನ್ನೇನು ದೀಪಾವಳಿ ಹಬ್ಬ ಬಂದೇ ಬಿಟ್ಟಿತು. ಈ ಹಬ್ಬಕ್ಕೆ ವಿಶೇಷವಾಗಿ ಏನಾದರೂ ಕೊಳ್ಳಬೇಕು ಎಂದು ನೀವೆಂದುಕೊಂಡಿದ್ದರೆ, ಇಲ್ಲೊಂದು ವಿಶೇಷ ಅವಕಾಶ ನಿಮಗಿದೆ. ಬೇರೇನೂ ಮಾಡುವುದು ಬೇಕಿಲ್ಲ, ನೀವು ನಡೆದಾಡಿದರೆ ಸಾಕು. ನೀವು ನಡೆಯುವುದಕ್ಕೆ ವಿಶೇಷ ಶೂ ನೀಡಲು ವಾಕರೂ ಸಂಸ್ಥೆ ಸಿದ್ಧವಾಗಿದೆ. ಇದನ್ನೂ ಓದಿ: ವರದಿಗಾರನ ಜೀವವನ್ನೇ ತೆಗೆದ ಅಪರಾಧ ವರದಿ- ಕುಡುಗೋಲಿನಿಂದ ಭೀಕರ ಹತ್ಯೆ ಸಾಮಾನ್ಯವಾಗಿ ನಡೆದಾಡುವ ಹೆಜ್ಜೆಗಳ ಟ್ರ್ಯಾಕ್​ ಇಟ್ಟುಕೊಳ್ಳುವುದಕ್ಕಾಗಿ ಯಾವುದಾದರೂ ಆ್ಯಪ್​ ಇನ್​ಸ್ಟಾಲ್​ ಮಾಡಿಕೊಂಡಿರುತ್ತಿರಲ್ಲವೇ. ಅದೇ ಆ್ಯಪ್​ನಲ್ಲಿ ದಾಖಲಾಗಿರುವ ನಿಮ್ಮ ನಡಿಗೆಯ ಟ್ರ್ಯಾಕ್​ನ … Continue reading ‘ವಾಕ್​ ವಿತ್​ ವಾಕರೂ’ ನಡೆದಾಡಿ, ಶೂ ಗೆಲ್ಲಿ