ದಿನಕ್ಕೆ 11 ನಿಮಿಷ ವಾಕ್​ ಮಾಡಿ… ಆರೋಗ್ಯವಾಗಿ ಬಾಳಿ!

ಬೆಂಗಳೂರು: ಪ್ರತಿದಿನ ಕೆಲ ಕಾಲ ವಾಕಿಂಗ್​ ಮಾಡುವುದರಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು. ನಿಯಮಿತ ವ್ಯಾಯಾಮದ ಪ್ರಾಮುಖ್ಯತೆಯನ್ನು ಯಾರೂ ಒತ್ತಿಹೇಳಲು ಸಾಧ್ಯವಿಲ್ಲ. ಜನರಲ್ಲಿ ದೀರ್ಘಕಾಲದ ಕಾಯಿಲೆಗಳ ಹೆಚ್ಚುತ್ತಿದೆ. ನಡಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಊಟ ಮಾಡಿದ ತಕ್ಷಣ ಮಲಗಬಾರದು. ಅದರಿಂದ ಸೋಮಾರಿ ತನ ಉಂಟಾಗುತ್ತದೆ. ಅದರೆ ಕೆಲವರಿಗೆ ಊಟ ಮಾಡಿದ ತಕ್ಷಣ ನಿದ್ದೆ ಬರುತ್ತದೆ. ಅದನ್ನು ಹಿಮ್ಮೆಟ್ಟಲು ವಾಕಿಂಗ್​ ಪ್ರಯೋಜನಕಾರಿ. ಕೆಲವು ನಿಮಿಷಗಳ ನಡಿಗೆಯು ಹಲವಾರು ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಊಟದ ನಂತರ ಎರಡು ನಿಮಿಷಗಳ ಕಾಲ ನಡೆಯುವುದು … Continue reading ದಿನಕ್ಕೆ 11 ನಿಮಿಷ ವಾಕ್​ ಮಾಡಿ… ಆರೋಗ್ಯವಾಗಿ ಬಾಳಿ!