ಡಿಜಿಟಲ್ ವೋಟರ್ ಕಾರ್ಡ್​ಗೆ ಚುನಾವಣಾ ಆಯೋಗ ಒಲವು

ನವದೆಹಲಿ: ಮತದಾರರ ಡಿಜಿಟಲ್ ಗುರುತು ಚೀಟಿ (ಎಪಿಕ್ ಕಾರ್ಡ್) ಸೇರಿದಂತೆ ಮತದಾನ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಿಸುವ ಬಗ್ಗೆ ಚುನಾವಣೆ ಆಯೋಗದ ತಜ್ಞರ ವಿವಿಧ ಸಮಿತಿಗಳು ಶಿಫಾರಸು ಮಾಡಿವೆೆೆ. ನಾಮಪತ್ರಗಳ ಸಲ್ಲಿಕೆಯನ್ನು ಕೂಡ ಡಿಜಿಟಲೀಕರಿಸಬೇಕೆನ್ನುವುದು (ಇ-ಫೈಲಿಂಗ್) ಸಮಿತಿಯ ಉದ್ದೇಶವಾಗಿದೆ. ವಲಸೆ ಹೋದ ಮತದಾರರು ಪ್ರಜಾಪ್ರಭುತ್ವದ ಮಹತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಖಾತರಿಪಡಿಸಲು ಹೊಸ ರೀತಿಯ ಮತದಾನ ವಿಧಾನಗಳನ್ನು ಕಂಡುಕೊಳ್ಳುವುದು ಆಯೋಗದ ಇನ್ನೊಂದು ಮುಖ್ಯ ಆಶಯವಾಗಿದೆ. ಮತದಾನಕ್ಕೆ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಮುದ್ರಣ ಮತ್ತು ಸಾಮಾಜಿಕ ಮಾಧ್ಯಮವನ್ನು ‘ಮೌನ ಅವಧಿ’ಗೆ … Continue reading ಡಿಜಿಟಲ್ ವೋಟರ್ ಕಾರ್ಡ್​ಗೆ ಚುನಾವಣಾ ಆಯೋಗ ಒಲವು