70ನೇ ವಯಸ್ಸಿಗೆ ತಂದೆಯಾಗುತ್ತಿದ್ದಾರೆ ಪುಟಿನ್​: ಪ್ರೇಯಸಿ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಕೋಪಗೊಂಡ ರಷ್ಯಾ ಅಧ್ಯಕ್ಷ! ಕಾರಣ ಇಲ್ಲಿದೆ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಅವರ​ ರಾಜಕೀಯ ಹಅಗೂ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿ ಇರುತ್ತೆ. ಅವರ ವೈಯಕ್ತಿಕ ಜೀವನದ ಕೆಲವು ರಹಸ್ಯಗಳಯ ಆಗ್ಗಾಗ್ಗೆ ಪ್ರಪಂಚಕ್ಕೆ ಜಗಜ್ಜಾಹೀರಾಗುತ್ತಿರುತ್ತವೆ.ಕುತೂಹಲದಿಂದ ಕೂಡಿರುವ ಅವರ ವೈಯಕ್ತಿಕ ಜೀವನದ ಮತ್ತೊಂದು ಅಚ್ಚರಿ ಸುದ್ದಿ ಹೊರಬಿದ್ದಿದೆ. ಇತ್ತ ಯೂಕ್ರೇನ್​ ಜತೆಗಿನ ಯುದ್ಧದ ನಡುವೆಯೂ ಪುಟಿನ್​ ಮತ್ತೆ ತಂದೆಯಾಗುತ್ತಿದ್ದಾರಂತೆ. ಇತ್ತೀಚೆಗೆ ಕಣ್ಮರೆಯಾಗಿದ್ದ ಪ್ರೇಯಸಿ ಜಿಮ್ನಾಸ್ಟಿಕ್​​ ಅಲಿನಾ ಕಬೀವಾ ಇದೀಗ ಗರ್ಭಿಣಿಯಾಗಿರುವ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ. 69 ವರ್ಷದ ಪುಟಿನ್​ ಈ ವರ್ಷ ಅಕ್ಟೋಬರ್​ನಲ್ಲಿ 70ನೇ … Continue reading 70ನೇ ವಯಸ್ಸಿಗೆ ತಂದೆಯಾಗುತ್ತಿದ್ದಾರೆ ಪುಟಿನ್​: ಪ್ರೇಯಸಿ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಕೋಪಗೊಂಡ ರಷ್ಯಾ ಅಧ್ಯಕ್ಷ! ಕಾರಣ ಇಲ್ಲಿದೆ