ನಾನಾ ಪಾಟೇಕರ್​ಗೆ ಮುಖ್ಯ ಪಾತ್ರ ಕೊಟ್ಟಿದ್ಯಾಕೆ?; ಅಸಲಿ ಕಾರಣ ತಿಳಿಸಿದ ‘ದಿ ವ್ಯಾಕ್ಸಿನ್ ವಾರ್’ ನಿರ್ದೇಶಕ

ಮುಂಬೈ: ಬಾಲಿವುಡ್​ ಅಂಗಳದಲ್ಲಿ ತಮ್ಮ ನಿರ್ದೇಶನ ಮತ್ತು ಕಥೆ ಹೇಳುವ ಶೈಲಿಗೆ ಹೆಸರುವಾಸಿಯಾದ ‘ದಿ ಕಾಶ್ಮೀರ್​ ಫೈಲ್ಸ್’​ ಖ್ಯಾತಿಯ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಇದೀಗ ಅವರ ಬಹುನಿರೀಕ್ಷಿತ ಪ್ರಾಜೆಕ್ಟ್​ ‘ದಿ ವ್ಯಾಕ್ಸಿನ್​ ವಾರ್’​ ಚಿತ್ರದ ಟ್ರೇಲರ್​ ಅನಾವರಣಗೊಳಿಸುವ ಮುಖೇನ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ. ಇದನ್ನೂ ಓದಿ: ದೇವರಕಾಡಿನಲ್ಲಿ ವಿದ್ಯುತ್ ಸಬ್ ಸ್ಟೇಷನ್ ಯೋಜನೆ: ಕೊರವೇ ತೀವ್ರ ವಿರೋಧ ಮಂಗಳವಾರ ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಟ್ರೇಲರ್​ ಬಿಡುಗಡೆಗೊಳಿಸಿದ ಚಿತ್ರತಂಡಕ್ಕೆ ವ್ಯಾಪಕ ಮೆಚ್ಚುಗೆ ಜತೆಗೆ ಭಾರೀ ಪ್ರಶ್ನೆಗಳು … Continue reading ನಾನಾ ಪಾಟೇಕರ್​ಗೆ ಮುಖ್ಯ ಪಾತ್ರ ಕೊಟ್ಟಿದ್ಯಾಕೆ?; ಅಸಲಿ ಕಾರಣ ತಿಳಿಸಿದ ‘ದಿ ವ್ಯಾಕ್ಸಿನ್ ವಾರ್’ ನಿರ್ದೇಶಕ