ವಿಶ್ವಗುರು ಅಂಕಣ: ಸುತ್ತಲೂ ನೆಗೆಟಿವ್, ಬೆಳ್ಳಿರೇಖೆ ಎಲ್ಲಿ ಹುಡುಕೋಣ?!

  ದೇಶದಲ್ಲಿ ಕರೊನಾ 2 ಕೋಟಿ ಜನರನ್ನು ಆವರಿಸಿಕೊಂಡಿದೆ. ಇದೊಂದು ಭಯಾನಕವಾದ ಸಾಂಕ್ರಾಮಿಕ ರೋಗ ಎನ್ನುವುದರಲ್ಲಿ ಇಂದು ಯಾರಿಗೂ ಅನುಮಾನ ಉಳಿದಿಲ್ಲ. ಆದರೆ ಮೊದಲನೇ ಅಲೆಯನ್ನು ಲಾಕ್​ಡೌನಿನ ಮೂಲಕ ಎದುರಿಸಿ ಜಗತ್ತೇ ಬೆರಗಾಗುವಂತೆ ನಡೆದುಕೊಂಡಿದ್ದ ಭಾರತ ಎರಡನೇ ಅಲೆಯನ್ನು ಎದುರಿಸುವಲ್ಲಿ ತುಸು ಹಿಂದೆ ಬಿದ್ದಿದೆ. ಜಗತ್ತನ್ನು ತನ್ನ ಬೆರಳ ತುದಿಯಲ್ಲಿ ಕುಣಿಸಿದ ಈ ಮಹಾಮಾರಿಯನ್ನು ಮಣಿಸಲು ನಮಗೆ ವಿಶೇಷವಾದ ಧೈರ್ಯ ಈಗ ಬೇಕಿದೆ. ಆದರೇನು? ದಿನನಿತ್ಯ ಮಾಧ್ಯಮಗಳಲ್ಲಿ ಕರೊನಾ, ಆಕ್ಸಿಜನ್ ಹಾಗೂ ರೆಮ್ೆಸಿವಿರ್ ಕೊರತೆ, ಸಾವು-ನೋವು, ಸ್ಮಶಾನ, … Continue reading ವಿಶ್ವಗುರು ಅಂಕಣ: ಸುತ್ತಲೂ ನೆಗೆಟಿವ್, ಬೆಳ್ಳಿರೇಖೆ ಎಲ್ಲಿ ಹುಡುಕೋಣ?!