ಅಂಗೈಯಲ್ಲೇ ದೇವಾಲಯ ದರ್ಶನ; ಮುಜರಾಯಿ ಇಲಾಖೆ ದೇಗುಲಗಳಿಗೆ ಡಿಜಿಟಲ್ ಸ್ಪರ್ಶ

| ಪಂಕಜ ಕೆ.ಎಂ. ಬೆಂಗಳೂರು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪ್ರತಿಷ್ಠಿತ ದೇವಾಲಯಗಳ ಐತಿಹ್ಯ, ವಾಸ್ತುಶಿಲ್ಪ, ವಿಶೇಷತೆ, ಸೇವೆಗಳು ಸೇರಿ ಸಮಗ್ರ ಮಾಹಿತಿ ಆನ್​ಲೈನ್​ನಲ್ಲೇ ದೊರೆಯಲಿದ್ದು, ಇನ್ನು ಮುಂದೆ ಅಂಗೈಯಲ್ಲೇ ದೇವಾಲಯ ದರ್ಶನ ಹಾಗೂ ಪ್ರವಾಸ ಮಾಡಬಹುದಾಗಿದೆ. ನ್ಯಾಷನಲ್ ಇನ್​ಫರ್ಮ್ಯಾಟಿಕ್ಸ್​ ಸೆಂಟರ್ (ಎನ್​ಐಸಿ) ಸೂಚನೆ ಮೇರೆಗೆ ರಾಜ್ಯ ಮುಜರಾಯಿ ಇಲಾಖೆ ನೂತನ ವೆಬ್​ಸೈಟ್ ಹಾಗೂ ಸಾಫ್ಟ್​ವೇರ್ ಅಭಿವೃದ್ಧಿಪಡಿಸಿದ್ದು, ತಮಿಳುನಾಡು ಮಾದರಿಯಲ್ಲಿ ಐಟಿಎಂಎಸ್ (ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್​ವೆುಂಟ್ ಸಿಸ್ಟಂ) ಮೂಲಕ ದೇವಾಲಯಗಳ ಮಾಹಿತಿ ಒದಗಿಸಲಿದೆ. ಈ ಯೋಜನೆ ನಿರ್ವಹಣೆಯ … Continue reading ಅಂಗೈಯಲ್ಲೇ ದೇವಾಲಯ ದರ್ಶನ; ಮುಜರಾಯಿ ಇಲಾಖೆ ದೇಗುಲಗಳಿಗೆ ಡಿಜಿಟಲ್ ಸ್ಪರ್ಶ