ವಿರಾಟ್ ಕೊಹ್ಲಿ ಶತಕ; ರಿಕಿ ಪಾಂಟಿಂಗ್ ದಾಖಲೆ ಪತನ

ಚಟ್ಟೋಗ್ರಾಮ್‌: ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ವಿರಾಟ್ ಕೊಹ್ಲಿ 113 ರನ್ ಗಳಿಸುವುದರೊಂದಿಗೆ ತಮ್ಮ 72ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದರು. ಇದರೊಂದಿಗೆ ಅತೀ ಹೆಚ್ಚು ಅಂತಾರಾಷ್ಟ್ರೀಯ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಿಕಿ ಪಾಂಟಿಂಗ್‌ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಬಾಂಗ್ಲಾದೇಶ ವಿರುದ್ಧ 91 ಎಸೆತಗಳಲ್ಲಿ 113 ರನ್ ಗಳಿಸಿದ ಶತಕ ಸಿಡಿಸಿರುವುದು ವಿರಾಟ್ ಕೊಹ್ಲಿಯ 72ನೇ ಅಂತಾರಾಷ್ಟ್ರೀಯ ಶತಕ. ಇದರೊಂದಿಗೆ ಏಕದಿನ ಪಂದ್ಯದಲ್ಲಿ 44ನೇ ಅಂತಾರಾಷ್ಟ್ರೀಯ … Continue reading ವಿರಾಟ್ ಕೊಹ್ಲಿ ಶತಕ; ರಿಕಿ ಪಾಂಟಿಂಗ್ ದಾಖಲೆ ಪತನ