ವಿರಾಟ್ ಕೊಹ್ಲಿ ಅಬ್ಬರದ​ ಬ್ಯಾಟಿಂಗ್ ಕಂಡು ವಾರ್ನಿಂಗ್​ ಕೊಟ್ಟ ಆಕಾಶ್​ ಚೋಪ್ರಾ​! ಆತಂಕದಲ್ಲಿ ಅಭಿಮಾನಿಗಳು

ನವದೆಹಲಿ: ಕ್ರಿಕೆಟ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಭಾರತದಲ್ಲಂತೂ ಅತಿ ಹೆಚ್ಚು ವೀಕ್ಷಿಸುವ ಆಟವಾಗಿದೆ. ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್ ಹಾಗೂ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಕ್ರೇಜ್ ಅಂತೂ ಹೇಳತೀರದು. ನಿನ್ನೆ (ಜ.14) ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಅಬ್ಬರದ ಆಟವಾಡಿದ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದರು. ಆದರೆ, ಕೊಹ್ಲಿ ಆಟದ ಬಗ್ಗೆ ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು … Continue reading ವಿರಾಟ್ ಕೊಹ್ಲಿ ಅಬ್ಬರದ​ ಬ್ಯಾಟಿಂಗ್ ಕಂಡು ವಾರ್ನಿಂಗ್​ ಕೊಟ್ಟ ಆಕಾಶ್​ ಚೋಪ್ರಾ​! ಆತಂಕದಲ್ಲಿ ಅಭಿಮಾನಿಗಳು