PHOTO VIRAL | ಶತಕದ ಬೆನ್ನಲ್ಲೇ ಪತ್ನಿಗೆ ವಿಡಿಯೋ ಕಾಲ್​​​ ಮಾಡಿದ ಕೊಹ್ಲಿ!

ಹೈದರಾಬಾದ್​: ಗುರುವಾರ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ನಡುವೆ ನಡೆದ ಮಹತ್ವದ ಪಂದ್ಯದಲ್ಲಿ ಆರ್ಸಿಬಿ ಪಂದ್ಯ ಗೆದ್ದು ಬೀಗಿತ್ತು. ಇನ್ನು ಪಂದ್ಯದ ಬಳಿಕ ವಿರಾಟ್​ ಕೊಹ್ಲಿ ಅವರ ಆ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ಭಿನ್ನ-ವಿಭಿನ್ನವಾಗಿ ಕಮೆಂಟ್​ ಮಾಡುತ್ತಿದ್ದಾರೆ. ವಿಡಿಯೋ ಕರೆ ಶತಕ ಸಿಡಿಸಿ ವಿರಾಟ್​ ಮರು ಎಸೆತದಲ್ಲೇ ವೇಗಿ ಭುವನೇಶ್ವರ್​ ಕುಮಾರ್​ಗೆ​ ವಿಕೆಟ್​ ಒಪ್ಪಿಸಿ ಡಗ್​ ಔಟ್​ ಕಡೆ ತೆರಳಿದ್ದರು. ಈ ವೇಳೆ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ … Continue reading PHOTO VIRAL | ಶತಕದ ಬೆನ್ನಲ್ಲೇ ಪತ್ನಿಗೆ ವಿಡಿಯೋ ಕಾಲ್​​​ ಮಾಡಿದ ಕೊಹ್ಲಿ!