ಶಿಕ್ಷಕರ ದಿನದಂದು ಕೋಚ್‌ಗಳಿಗೆ ನಮಿಸಿದ ಕ್ರೀಡಾ ತಾರೆಯರು…!

ಬೆಂಗಳೂರು: ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್ 5 ರಂದು ದೇಶದಾದ್ಯಂತ ‘ಶಿಕ್ಷಕರ ದಿನಾಚರಣೆ’ ಎಂದು ಆಚರಿಸಲಾಗುತ್ತಿದೆ. ಗುರು-ಶಿಷ್ಯರ ಸಂಬಂಧ ನೆನೆಪಿಸಿಕೊಳ್ಳುವುದು ಕೂಡ ಈ ದಿನದ ವಿಶೇಷ. ಅದು ಯಾವುದೇ ಕ್ಷೇತ್ರವೇ ಇರಬಹುದು ಗುರು-ಶಿಷ್ಯರ ಸಂಬಂಧ ಇದ್ದೇ ಇರುತ್ತದೆ. ಹೀಗೆ ಕ್ರೀಡಾ ಕ್ಷೇತ್ರದಲ್ಲೂ ಗುರುವಿಲ್ಲದೆ ಗುರಿ ತಲುಪುವುದು ಕಷ್ಟಸಾಧ್ಯ. ಕ್ರೀಡಾ ಕ್ಷೇತ್ರದಲ್ಲಿ ಸ್ಟಾರ್ ಗಿರಿ ಪಟ್ಟ ಗಳಿಸಿದ್ದರೂ ಗುರುವಿನ ಕಾಣಿಕೆ ಮಾತ್ರ ಮರೆತಿಲ್ಲ ನಮ್ಮ ಕ್ರೀಡಾಪಟುಗಳು. ಕ್ರಿಕೆಟಿಗರಾದ ಭಾರತ ತಂಡದ ನಾಯಕ ವಿರಾಟ್ … Continue reading ಶಿಕ್ಷಕರ ದಿನದಂದು ಕೋಚ್‌ಗಳಿಗೆ ನಮಿಸಿದ ಕ್ರೀಡಾ ತಾರೆಯರು…!