ಕಣ್ಣೀರಿಟ್ಟ ವಿರಾಟ್​ ಕೊಹ್ಲಿ, ಅಂತಹದ್ದೇನಾಯ್ತು?

ಬೆಂಗಳೂರು: ತನ್ನ ನೆಚ್ಚಿನ ನಾಯಿ ಬುನ್ರೋ ಸತ್ತಿದ್ದಕ್ಕೆ ಕಂಬನಿ ಮಿಡಿದಿರುವ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಯ್ಲಿ, ಇನ್​ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾರೆ. ಬುನ್ರೋ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಅವರು, ದೇವರು ನಿನ್ನ ಆತ್ಮಕ್ಕೆ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ. “ನನ್ನೊಂದಿಗೆ ನೀನು 11 ವರ್ಷ ಕಾಲ ಇದ್ದೆ. ಆದರೀಗ ನಮ್ಮಿಂದ ದೂರವಾಗಿ ಬಾರದ ಲೋಕಕ್ಕೆ ಹೋಗಿದ್ದೀಯಾ. ಆದರೆ, ನಿನ್ನೊಂದಿಗೆ ಕಳೆದ ಅದ್ಭುತ ಕ್ಷಣಗಳು, ನೆನಪುಗಳು ಬದುಕಿನ ಕೊನೆವರೆಗೂ ನನ್ನ ಜತೆಯಲ್ಲೇ ಉಳಿಯಲಿವೆ. ದೇವರು ನಿನ್ನ ಆತ್ಮಕೆ … Continue reading ಕಣ್ಣೀರಿಟ್ಟ ವಿರಾಟ್​ ಕೊಹ್ಲಿ, ಅಂತಹದ್ದೇನಾಯ್ತು?