ನೋಬಾಲ್​ ಆಗಿದ್ರೂ ಔಟ್​ ನೀಡಿದ್ರು ಅಂತ ವಿರಾಟ್​ ಕೊಹ್ಲಿ ಆಕ್ರೋಶ: ಆದ್ರೆ ಐಸಿಸಿ ನಿಯಮ ಹೇಳುವುದೇನು?

ಕೋಲ್ಕತ್ತ: ನಿನ್ನೆ (ಏಪ್ರಿಲ್​ 21) ಕೋಲ್ಕತ್ತ ನೈಟ್​ ರೈಡರ್ಸ್ (ಕೆಕೆಆರ್​) ವಿರುದ್ಧ ನಡೆದ ಪಂದ್ಯದಲ್ಲಿ ತನ್ನ ವಿವಾದಿತ ಔಟ್​ ಅನ್ನು ಪ್ರಶ್ನಿಸಿ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಸ್ಟಾರ್​ ಬ್ಯಾಟ್ಸ್​ಮನ್ ವಿರಾಟ್​ ಕೊಹ್ಲಿ ಅವರು ಮೈದಾನದಲ್ಲೇ ಅಂಪೈರ್​ಗಳ ಜತೆ ವಾಗ್ವಾದಕ್ಕೆ ಇಳಿದ ಪ್ರಸಂಗ ಜರುಗಿತು. ಆರ್​ಸಿಬಿ ಇನ್ನಿಂಗ್ಸ್​ನ ಮೂರನೇ ಓವರ್​ನಲ್ಲಿ ಕೊಹ್ಲಿ ಅವರು ಹರ್ಷಿತ್​ ರಾಣಾ ಎಸೆದ ಫುಲ್​ಟಾಸ್​ ಬಾಲ್​ ಅನ್ನು ಬಲವಾಗಿ ಹೊಡೆಯಲು ಹೋಗಿ ಕ್ಯಾಚಿತ್ತರು. ಈ ವೇಳೆ ಕೆಕೆಆರ್​ ತಂಡ ಕುಣಿದು ಕುಪ್ಪಳಿಸಿತು. … Continue reading ನೋಬಾಲ್​ ಆಗಿದ್ರೂ ಔಟ್​ ನೀಡಿದ್ರು ಅಂತ ವಿರಾಟ್​ ಕೊಹ್ಲಿ ಆಕ್ರೋಶ: ಆದ್ರೆ ಐಸಿಸಿ ನಿಯಮ ಹೇಳುವುದೇನು?