ನಾ ಕೊಟ್ಟ ಬ್ಯಾಟ್​ ಮುರಿದುಬಿಟ್ಟಾ? ರಿಂಕು ಸಿಂಗ್​ ವಿರುದ್ಧ ಕೊಹ್ಲಿ ಗರಂ, ಆಣೆ ಮಾಡ್ತೀನಿ ಅಂದ್ರು ಒಪ್ಪದ ವಿರಾಟ್​

ಕೋಲ್ಕತ್ತ: ಇಂದು ಕೋಲ್ಕತ್ತ ನೈಟ್​ ರೈಡರ್ಸ್ (ಕೆಕೆಆರ್​)​ ವಿರುದ್ಧ ನಡೆಯಲಿರುವ ಐಪಿಎಲ್​ ಪಂದ್ಯಕ್ಕೂ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಸೂಪರ್​ ಸ್ಟಾರ್​ ವಿರಾಟ್​ ಕೊಹ್ಲಿಗೆ ಕೆಕೆಆರ್​ ಯುವ ಆಟಗಾರ ರಿಂಕು ಸಿಂಗ್​ ಕಹಿ ಸುದ್ದಿಯೊಂದನ್ನು ನೀಡಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಕೊಹ್ಲಿಯನ್ನು ಭೇಟಿಯಾದ ರಿಂಕು ಸಿಂಗ್​, ಉಡುಗೊರೆಯಾಗಿ ನೀವು ನೀಡಿದ್ದ ಬ್ಯಾಟ್​ ಮುರಿದು ಹೋಗಿದೆ ಎಂದು ಕೊಹ್ಲಿಗೆ ತಿಳಿಸಿದರು. ಅಲ್ಲದೆ, ಬ್ಯಾಟ್​ ಹೇಗೆ ಮುರಿದು ಹೋಯಿತು ಎಂದು ವಿವರಣೆ ಸಹ ನೀಡಿದರು. ಈ ವೇಳೆ … Continue reading ನಾ ಕೊಟ್ಟ ಬ್ಯಾಟ್​ ಮುರಿದುಬಿಟ್ಟಾ? ರಿಂಕು ಸಿಂಗ್​ ವಿರುದ್ಧ ಕೊಹ್ಲಿ ಗರಂ, ಆಣೆ ಮಾಡ್ತೀನಿ ಅಂದ್ರು ಒಪ್ಪದ ವಿರಾಟ್​