ಕೊಹ್ಲಿ ತಬ್ಬಿಕೊಂಡು ಜೈಲು ಪಾಲಾಗಿದ್ದ ಅಭಿಮಾನಿಗೆ ಸಿಕ್ತು ಭರ್ಜರಿ ಸ್ವಾಗತ; ವಿಡಿಯೋ ವೈರಲ್

ನವದೆಹಲಿ: ಇಲ್ಲಿರುವ ಹೋಳ್ಕರ್​ ಕ್ರೀಡಾಂಗಣದಲ್ಲಿ ಭಾನುವಾರ (ಜನವರಿ 14) ನಡೆದ ಎರಡನೇ ಟಿ-20 ಪಂದ್ಯದ ವೇಳೆ ನಡೆದ ವಿಚಿತ್ರ ಘಟನೆಯೊಂದು ಎಲ್ಲರ ಗಮನ ಸೆಳೆದಿತ್ತು. ವಿರಾಟ್​ ಕೊಹ್ಲಿ ಫೀಲ್ಡಿಂಗ್​​ ಮಾಡುತ್ತಿದ್ದ ವೇಳೆ ಮೈದಾನದ ಭದ್ರತೆಯನ್ನು ಮುರಿದು ಮೈದಾನಕ್ಕೆ ನುಗ್ಗಿ ಅಪ್ಪಿಕೊಂಡಿದ್ದ. ಬಳಿಕ ಆತನನ್ನು ವಶಕ್ಕೆ ಪಡೆದಿದ್ದ ಮೈದಾನದ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಮಾತನಾಡಿದ್ದ ವ್ಯಕ್ತಿ ತನಗೆ ಕೊಹ್ಲಿ ಕಂಡರೆ ತುಂಬಾ ಇಷ್ಟ ಆ ಕಾರಣಕ್ಕೆ ನಾನು ಮೈದಾನದ ಭದ್ರತೆಯನ್ನು ಲೆಕ್ಕಿಸದೆ ಅವರನ್ನು ಅಪ್ಪಿಕೊಳ್ಳುವ ಧೈರ್ಯ ಮಾಡಿದ್ದೆ … Continue reading ಕೊಹ್ಲಿ ತಬ್ಬಿಕೊಂಡು ಜೈಲು ಪಾಲಾಗಿದ್ದ ಅಭಿಮಾನಿಗೆ ಸಿಕ್ತು ಭರ್ಜರಿ ಸ್ವಾಗತ; ವಿಡಿಯೋ ವೈರಲ್