ಪಂದ್ಯದ ವೇಳೆ ಶಾರುಖ್​ ಖಾನ್ ಚಲೆಯಾ ಹಾಡಿಗೆ ಹೆಜ್ಜೆ​ ಹಾಕಿದ ವಿರಾಟ್​ ಕೊಹ್ಲಿ; ವಿಡಿಯೋ ವೈರಲ್

ಕಲ್ಕತ್ತಾ: ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್​ ಪಂದ್ಯವು ಕ್ರೀಡಾಭಿಮಾನಿಗಳ ಸಂಭ್ರಮವನ್ನು ಡಬಲ್​ ಮಾಡಿದ್ದು, 243 ರನ್​ಗಳ ಭರ್ಜರಿ ಜಯಗಳಿಸುವ ಮೂಲಕ ಟೀಂ ಇಂಡಿಯಾ ಹಲವು ದಾಖಲೆಗಳನ್ನು ನಿರ್ಮಿಸಿದೆ. ವಿಸೇಷವಾಗಿ ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 49ನೇ ಶತಕ ಸಿಡಿಸಿ ತಮ್ಮ 35ನೇ ಜನ್ಮದಿನವನ್ನು ಸ್ಮರಣೀಯವಾಗಿರಿಸಿಕೊಂಡಿದ್ದಾರೆ. ಇನ್ನು ಫೀಲ್ಡಿಂಗ್ ವೇಳೆ ವಿರಾಟ್ ಕೊಹ್ಲಿ, ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಚಲೆಯಾ ಹಾಡನ್ನು ಹಾಡಿ, ಶಾರುಖ್ ಸಿಗ್ನೇಚರ್ ಸ್ಟೆಪ್ಸ್ … Continue reading ಪಂದ್ಯದ ವೇಳೆ ಶಾರುಖ್​ ಖಾನ್ ಚಲೆಯಾ ಹಾಡಿಗೆ ಹೆಜ್ಜೆ​ ಹಾಕಿದ ವಿರಾಟ್​ ಕೊಹ್ಲಿ; ವಿಡಿಯೋ ವೈರಲ್