ಹೊಸ ಗೆಟಪ್​ನಲ್ಲಿ ವಿರಾಟ್-ಅನುಷ್ಕಾ! ಅಭಿಮಾನಿಗಳು ಹೇಳಿದ್ದೇನು? ಫೋಟೋಗಳು ವೈರಲ್…

ಮುಂಬೈ: ಇತ್ತೀಚೆಗೆ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ವಿರಾಟ್ ಕೊಹ್ಲಿ ಜತೆ ವಿದೇಶಗಳಲ್ಲಿ ಕ್ರಿಕೆಟ್ ಸರಣಿಗಳನ್ನು ನೋಡಲು ಹಲವು ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ಇದೀಗ ಕ್ರಿಕೆಟ್​ನಿಂದ ಕೆಲವು ದಿನಗಳ ಕಾಲ ರಜೆ ತೆಗೆದುಕೊಂಡಿರುವ ವಿರಾಟ್ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇಂದು ಈ ತಾರಾ ಜೋಡಿ ಒಂದು ಚಿತ್ರೀಕರಣದ ಸೆಟ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದು, ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹೌದು, ಮುಂಬೈನ ಮೆಹ್ಬೂಬ್ ಸ್ಟುಡಿಯೋದಲ್ಲಿ ವಿರಾಟ್, ಅನುಷ್ಕಾ ಜಾಹಿರಾತೊಂದರ … Continue reading ಹೊಸ ಗೆಟಪ್​ನಲ್ಲಿ ವಿರಾಟ್-ಅನುಷ್ಕಾ! ಅಭಿಮಾನಿಗಳು ಹೇಳಿದ್ದೇನು? ಫೋಟೋಗಳು ವೈರಲ್…