ಕೊಹ್ಲಿಯಿಂದ ಸಾಧ್ಯಾನೇ ಇಲ್ಲ! ಅಚ್ಚರಿಯ ಹೇಳಿಕೆ ನೀಡಿದ ವಿಂಡೀಸ್​ ಕ್ರಿಕೆಟ್​ ದಿಗ್ಗಜ ಲಾರಾ

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ನ್ಯೂಜಿಲೆಂಡ್​ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ 50ನೇ ಶತಕ ಬಾರಿಸುವ ಮೂಲಕ ಕ್ರಿಕೆಟ್​ ದಂತಕತೆ ಸಚಿನ್ ತೆಂಡೂಲ್ಕರ್​​ ದಾಖಲೆಯನ್ನು ಮುರಿದರು. ಕ್ರೀಡಾಭಿಮಾನಿಗಳು ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ ಶತಕ ಬಾರಿಸಿದ ಕೊಹ್ಲಿ, ಅಂದಿನ ಪಂದ್ಯದಲ್ಲಿ ಉಪಸ್ಥಿತರಿದ್ದ ಸಚಿನ್​ ಮುಂದೆ ಮಂಡಿಯೂರುವ ಮೂಲಕ ವಿಶೇಷ ಗೌರವವನ್ನು ಸಲ್ಲಿಸಿದರು. ಇಡೀ ಕ್ರೀಡಾ ಜಗತ್ತೇ ಕೊಹ್ಲಿಯನ್ನು ಕೊಂಡಾಡಿತು. ಕ್ರಿಕೆಟ್​ ಲೋಕದ ಅಧಿಪತಿ, ಕಿಂಗ್​ … Continue reading ಕೊಹ್ಲಿಯಿಂದ ಸಾಧ್ಯಾನೇ ಇಲ್ಲ! ಅಚ್ಚರಿಯ ಹೇಳಿಕೆ ನೀಡಿದ ವಿಂಡೀಸ್​ ಕ್ರಿಕೆಟ್​ ದಿಗ್ಗಜ ಲಾರಾ