ವಿವಾಹ ಭೋಜನವಿದು… ಅತಿಥಿಗಳೇ ರೊಟ್ಟಿ ತಯಾರಕರು… ನೆಟ್ಟಿಗರ ಗಮನ ಸೆಳೆದ ವಿಶಿಷ್ಟ ವಿಡಿಯೋ

ನವದೆಹಲಿ: ವಿವಾಹವು ಸಮಾರಂಭವು ಅದ್ದೂರಿಯಾಗಿ ನಡೆಯುವ ಕಾರ್ಯಕ್ರಮ. ಇದಕ್ಕಾಗಿ ಸಾಕಷ್ಟು ತಯಾರಿ ನಡೆಯುತ್ತದೆ. ವರ-ವಧು, ಅವರ ಕುಟುಂಬದವರು ಮದುವೆ ಅವಿಸ್ಮರಣೀಯವಾಗಿಸಲು ಶತಪ್ರಯತ್ನ ಮಾಡುತ್ತಾರೆ. ತಮ್ಮ ಅಲಂಕಾರದ ಜತೆಗೆ ಮದುವೆ ಮಂಟಪವನ್ನೂ ಝಗಮಗಿಸುವಂತೆ ಸಿಂಗರಿಸುತ್ತಾರೆ. ಇದೆಲ್ಲಕ್ಕಿಂತಲೂ ಮುಖ್ಯವಾದುದು ಊಟ. ಅಂದ ನೋಟದ ಜತೆಗೆ ಚೆಂದದ ಊಟವೂ ಇರಬೇಕು. ಅದು ಭೂರಿಜೋಜನವಾಗಿಬೇಕು, ಎಲ್ಲರೂ ಚಪ್ಪರಿಸಿ ಉಣಬೇಕು ಎಂದು ಬಯಸುವುದು ಸಹಜ. ಆದರೆ, ಊಟದ ವಿಷಯಕ್ಕೆ ಸಂಬಂಧಿಸಿದಂತೆ ವೈರಲ್​ ಆಗಿರುವ ವಿಡಿಯೋ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಮದುವೆಗೆ ಬಂದ ಅತಿಥಿಗಳೇ ಆಹಾರ … Continue reading ವಿವಾಹ ಭೋಜನವಿದು… ಅತಿಥಿಗಳೇ ರೊಟ್ಟಿ ತಯಾರಕರು… ನೆಟ್ಟಿಗರ ಗಮನ ಸೆಳೆದ ವಿಶಿಷ್ಟ ವಿಡಿಯೋ