VIDEO | ಕಾಳಿಂಗ ಸರ್ಪಕ್ಕೆ ಚುಂಬನ;ಈತನ ಧೈರ್ಯ ಕಂಡು ದಂಗಾದ ನೆಟ್ಟಿಗರು!

ನವದೆಹಲಿ: ಒಂದು ಕ್ಷಣ ಹಾವುಗಳನ್ನು ಕಂಡರೆ ಎಷ್ಟೇ ಧೈರ್ಯವಂತರ ಎದೆಯಲ್ಲೂ ಭಯ ಹುಟ್ಟೇ ಹುಟ್ಟುತ್ತದೆ! ಆದರೆ ಇಲ್ಲೊಬ್ಬ ವ್ಯಕ್ತಿ ಭಯಾನಕವಾದ ಕಾಳಿಂಗ ಸರ್ಪಕ್ಕೆ ಮುತ್ತುಕೊಟ್ಟಿದ್ದಾನೆ. ಇದೀಗ ಭಯಾನಕ ಎನಿಸುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಮಂದಿ ಒಂದು ಕ್ಷಣ ದಂಗಾಗಿದ್ದಾರೆ. ಹಾವುಗಳು ವಿಷಕಾರಿಯಾಗಿರುವುದರಿಂದ ಯಾರೂ ಅವುಗಳ ಹತ್ತಿರಕ್ಕೂ ಹೋಗುವುದಿಲ್ಲ. ಎಲ್ಲಾದರು ಅನಿರೀಕ್ಷಿತವಾಗಿ ಹಾವು ಕಂಡರೆ ಕನಸಿನಲ್ಲೂ ಬಂದು ಕಾಡುತ್ತದೆ ಎಂದು ಹಲವು ಮಂದಿ ಭಯ ಪಡುತ್ತಾರೆ. ಇದೆಲ್ಲದರ ನಡುವೆ ಈತ ಬರೋಬ್ಬರಿ 12 … Continue reading VIDEO | ಕಾಳಿಂಗ ಸರ್ಪಕ್ಕೆ ಚುಂಬನ;ಈತನ ಧೈರ್ಯ ಕಂಡು ದಂಗಾದ ನೆಟ್ಟಿಗರು!