ಕದ್ದ ಕಾರನ್ನು 10 ಕಿ.ಮೀ ತಳ್ಳಿಕೊಂಡೇ ಸಾಗಿದ ಖದೀಮರು! ಮುಂದೇನಾಯ್ತು ಎಂಬುದೇ ಕುತೂಹಲ…

ಕಾನ್ಪುರ: ಅದ್ಯಾವ ಕ್ಷಣದಲ್ಲಿ ಮೂವರು ಯುವಕರಿಗೆ ಕಾರು ಕದಿಯುವ ಎಂಬ ಆಲೋಚನೆ ಬಂದಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ನಿಲ್ಲಿಸಿದ್ದ ಕಾರೊಂದನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ತಮ್ಮ ಕೃತ್ಯ ಯಾರ ಗಮನಕ್ಕೂ ಬಾರದಿರಲಿ ಎಂದು ನಿರ್ಧರಿಸಿ ಸುಮಾರು 10 ಕಿ.ಮೀ ದೂರ ಕಾರನ್ನು ತಳ್ಳಿಕೊಂಡು ಮುಂದೆ ಸಾಗಿದ್ದಾರೆ. ಬಳಿಕ ನಿರ್ಜನ ಪ್ರದೇಶವೊಂದರಲ್ಲಿ ಕಾರನ್ನು ಬಿಟ್ಟು ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಇದು ಜಗತ್ತಿನ ದುಬಾರಿ ಬೆಲೆಯ ಮಾವು; ಕೆ.ಜಿ.ಗೆ 2.5 ಲಕ್ಷ ರೂಪಾಯಿ! ಮೂವರು ಕಳ್ಳರ ಕಥೆ ಸ್ವಾರಸ್ಯಕರವಾಗಿದ್ದು, … Continue reading ಕದ್ದ ಕಾರನ್ನು 10 ಕಿ.ಮೀ ತಳ್ಳಿಕೊಂಡೇ ಸಾಗಿದ ಖದೀಮರು! ಮುಂದೇನಾಯ್ತು ಎಂಬುದೇ ಕುತೂಹಲ…