VIDEO | ನೀರಿನಾಳದಲ್ಲಿ ನಿವೇದಿತಾಗೆ ಮುತ್ತಿಟ್ಟ ಚಂದನ್ ಶೆಟ್ಟಿ; ಮತ್ತೆ ಟ್ರೋಲ್ ಆದ ಜೋಡಿ

ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಆಗಾಗ್ಗೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್ ಇರುವ ಈ ಜೋಡಿ, ರೀಲ್ಸ್ ವಿಡಿಯೋಗಳ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಚಂದನ್ ಶೆಟ್ಟಿ ವಿಡಿಯೋವೊಂದನ್ನು ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಚಂದನ್​ ಶೆಟ್ಟಿ ನೀರಿನಾಳದಲ್ಲಿ ಪತ್ನಿ ನಿವೇದಿತಾ ಗೌಡ ತುಟಿಗೆ ಚುಂಬಿಸುತ್ತಾ, ಹಾರ್ಟ್​ ಸಿಂಬಲ್ ತೋರಿಸಿದ್ದಾರೆ. ಸದ್ಯ ಚಂದನ್ ಈ ವಿಡಿಯೋವನ್ನು ಇನ್ಸ್​​ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಸಾಕಷ್ಟು ಕಮೆಂಟ್​ಗಳು ಬರುತ್ತಿದ್ದು, ಮತ್ತೆ ಟ್ರೋಲ್​ಗೆ ಆಗುತ್ತಿದ್ದಾರೆ. ಇದನ್ನೂ … Continue reading VIDEO | ನೀರಿನಾಳದಲ್ಲಿ ನಿವೇದಿತಾಗೆ ಮುತ್ತಿಟ್ಟ ಚಂದನ್ ಶೆಟ್ಟಿ; ಮತ್ತೆ ಟ್ರೋಲ್ ಆದ ಜೋಡಿ