ಟೈಟಾನ್​ ನೌಕೆಯ ದುರಂತ ಸಂಭವಿಸಿದ್ಹೇಗೆ? ವೈರಲ್​ ಆಯ್ತು ಅನಿಮೇಷನ್​ ವಿಡಿಯೋ, 6 ಮಿಲಿಯನ್​ಗೂ ಅಧಿಕ​ ವೀಕ್ಷಣೆ

ನ್ಯೂಯಾರ್ಕ್​: ಒಂದು ಶತಮಾನಕ್ಕೂ ಹಿಂದೆ ದುರಂತಕ್ಕೀಡಾದ ಟೈಟಾನಿಕ್​ ಹಡಗಿನ ಅವಶೇಷ ವೀಕ್ಷಣೆಗೆ ತೆರಳಿದ್ದ ಟೈಟಾನ್​ ಹೆಸರಿನ ಜಲಾಂತರ್ಗಾಮಿ ನೌಕೆ ನಾಪತ್ತೆಯಾಗಿ ಅಂತರ್​ಸ್ಫೋಟಗೊಂಡು ಐವರು ಪ್ರಮುಖ ವ್ಯಕ್ತಿಗಳು ಮೃತಪಟ್ಟ ದುರಂತ ಘಟನೆ ಇಡೀ ಜಗತ್ತಿನ ಗಮನ ಸೆಳೆಯಿತು. ನೌಕೆ ನಾಪತ್ತೆಯಾದ ದಿನದಿಂದ ಅದರಲ್ಲಿದ್ದ ಐವರ ಪ್ರಾಣ ಉಳಿಯಲೆಂದು ಅನೇಕರು ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ಪ್ರಾರ್ಥನೆ ಫಲಿಸಲಿಲ್ಲ. ಇನ್ನು ಭೀಕರ ಘಟನೆಗೆ ಕಾರಣ ಮತ್ತು ಫಲಿತಾಂಶವನ್ನು ಸಾಗರ ವಿಜ್ಞಾನಿಗಳು ಮತ್ತು ಕಡಲ ವ್ಯವಹಾರಿಕ ಸಂಸ್ಥೆಗಳು ವಿವಿಧ ರೀತಿಯಲ್ಲಿ ವಿವರಿಸಿದ್ದಾರೆ. ಇದರ … Continue reading ಟೈಟಾನ್​ ನೌಕೆಯ ದುರಂತ ಸಂಭವಿಸಿದ್ಹೇಗೆ? ವೈರಲ್​ ಆಯ್ತು ಅನಿಮೇಷನ್​ ವಿಡಿಯೋ, 6 ಮಿಲಿಯನ್​ಗೂ ಅಧಿಕ​ ವೀಕ್ಷಣೆ