ಇಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದರೂ ವಿಐಪಿ ಆತಿಥ್ಯ!; ಅದಕ್ಕೆಂದೇ ವಿಶೇಷ ಸೆಲ್..

ಬಿಹಾರ: ಇದು ವಿಶೇಷ ಸೆಲ್, ಇಂಥ ಒಂದೊಂದು ಸೆಲ್​ನಲ್ಲೂ 2 ಬೆಡ್, ಒಂದು ಸೋಫಾ, ಮೇಜು ಹಾಗೂ ರಕ್ಷಣೆಗೆಂದು ಗೇಟ್​ ಬಳಿ ತರಬೇತಾದ ನಾಯಿ. – ಹೌದು.. ಹೀಗಿದ್ದೊಂದು ಸೆಲ್​ ಅರ್ಥಾತ್ ಸೆರಮನೆ ಇರುವುದು ಸಾರ್ವಜನಿಕವಾಗಿ ಮದ್ಯಪಾನ ಮಾಡಿ ಸಿಕ್ಕಿಬಿದ್ದ ವಿಐಪಿಗಳಿಗಾಗಿ. ಸರ್ಕಾರಿ ಅಧಿಕಾರಿಗಳು, ವಿಐಪಿಗಳು, ಜನಪ್ರತಿನಿಧಿಗಳು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ್ದು ಕಂಡುಬಂದರೆ ಅವರನ್ನು ಕರೆದುಕೊಂಡು ಬಂದು ಈ ಸೆಲ್​ನಲ್ಲಿ ಇರಿಸಲಾಗುತ್ತದೆ. ಇಂಥದ್ದೊಂದು ಸೆರಮನೆ ಇರುವುದು ಬಿಹಾರದ ಸಮಷ್ಟಿಪುರದಲ್ಲಿ. ಬಿಹಾರದ ಅಬಕಾರಿ ಇಲಾಖೆಯು ಸಮಷ್ಟಿಪುರದಲ್ಲಿ ವಿಐಪಿಗಳಿಗೆಂದೇ … Continue reading ಇಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದರೂ ವಿಐಪಿ ಆತಿಥ್ಯ!; ಅದಕ್ಕೆಂದೇ ವಿಶೇಷ ಸೆಲ್..