ಕ್ರೀಡಾಂಗಣದ ಒಳಹೊಕ್ಕು ಅಥ್ಲೆಟಿಕ್​ ಟ್ರ್ಯಾಕನ್ನು ಆಕ್ರಮಿಸಿಕೊಂಡ ವಿಐಪಿ ಕಾರುಗಳು!

ಪುಣೆ : ಭಾರತದಲ್ಲಿ ಕ್ರೀಡಾಪಟುಗಳಿಗೆ ಸಾಕಷ್ಟು ಸೌಲಭ್ಯಗಳಿಲ್ಲದಿದ್ದರೂ ಸಾಧನೆಯ ಪಥ ಹಿಡಿದು ಶ್ರಮಿಸುತ್ತಿದ್ದಾರೆ. ಅಂತಹುದರಲ್ಲಿ ಇರುವ ಮೂಲಸೌಕರ್ಯಗಳ ಬಗ್ಗೆಯೂ ಉಡಾಫೆ ಮನೋಭಾವ ತೋರುವುದು ಎಷ್ಟು ಸಮಂಜಸ? ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರಾಜಕೀಯ ನಾಯಕರು ಈ ರೀತಿಯ ದುರ್ವರ್ತನೆ ತೋರಿ ಸುದ್ದಿ ಮಾಡಿದ್ದಾರೆ. ಜೂನ್ 26 ರಂದು ಪುಣೆಯ ಶಿವ ಛತ್ರಪತಿ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲು ಹೋದ ಗಣ್ಯರು, ಕ್ರೀಡಾಂಗಣದ ಒಳಗಡೆ ಅಥ್ಲೀಟ್​ಗಳು ಓಟದ ಅಭ್ಯಾಸ ಮಾಡಲು ಬಳಸುವ ವಿಶೇಷ ಟ್ರ್ಯಾಕ್​ನ ಮೇಲೆ ತಮ್ಮ ಕಾರುಗಳನ್ನು ಪಾರ್ಕ್​ … Continue reading ಕ್ರೀಡಾಂಗಣದ ಒಳಹೊಕ್ಕು ಅಥ್ಲೆಟಿಕ್​ ಟ್ರ್ಯಾಕನ್ನು ಆಕ್ರಮಿಸಿಕೊಂಡ ವಿಐಪಿ ಕಾರುಗಳು!