ಚಳಿಗಾಲದ ಅಧಿವೇಶನ: ಮಧ್ಯೆ ಗ್ಲಾಸು.. ಸದನದಲ್ಲೇ ‘ಗಡಿ ಮೀರಿದ’ ಶಾಸಕರು; ಇಲ್ಲಿವೆ ನೋಡಿ ಫೋಟೋಗಳು!

ಬೆಂಗಳೂರು: ಕೋವಿಡ್​-19 ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆ ಆಗಬೇಕು, ಪಾಲಿಸದಿದ್ದರೆ ಆಯೋಜಕರಿಗೆ 1 ಲಕ್ಷ ರೂಪಾಯಿವರೆಗೂ ದಂಡ ಹಾಕಲು ಬಿಬಿಎಂಪಿ ಮುಂದಾಗಿದೆ. ಇನ್ನು ಮಾಸ್ಕ್​ ಹಾಕಿಕೊಳ್ಳದೆ ಸಾರ್ವಜನಿಕರು ಹೊರಗೆಲ್ಲಾದರೂ ಕಾಣಿಸಿಕೊಂಡರೆ ಪೊಲೀಸರು ಓಡಿ ಬಂದು ಹಿಡಿದುಕೊಂಡು ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ಹೊರಗೇ ಇಷ್ಟೆಲ್ಲ ಕಟ್ಟುನಿಟ್ಟು ಇದ್ದಮೇಲೆ ಇನ್ನು ವಿಧಾನಸೌಧದೊಳಗೆ ಹೇಗಿರಬೇಡ?! ಆದರೆ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಸದನದಲ್ಲೇ ಗಡಿ ಮೀರಿದ್ದಾರೆ. ಮಧ್ಯೆ ಗ್ಲಾಸ್ ಇದ್ದರೂ ಲಾಸ್ ಎಂಬಂತಾಗಿದೆ. ಕೋವಿಡ್​-19 ಮಾರ್ಗಸೂಚಿ ಪಾಲನೆ ಹಿನ್ನೆಲೆಯಲ್ಲಿ, ಕರೊನಾ ಸೋಂಕು ತಗುಲದಂತೆ ಅಥವಾ ಹರಡದಂತೆ … Continue reading ಚಳಿಗಾಲದ ಅಧಿವೇಶನ: ಮಧ್ಯೆ ಗ್ಲಾಸು.. ಸದನದಲ್ಲೇ ‘ಗಡಿ ಮೀರಿದ’ ಶಾಸಕರು; ಇಲ್ಲಿವೆ ನೋಡಿ ಫೋಟೋಗಳು!