ಶ್ರೀಮಂತ ಕ್ರೀಡೆ ಕ್ರಿಕೆಟ್​ನಲ್ಲಿ ಬಡವನಾದ ವಿನೋದ್​ ಕಾಂಬ್ಳಿ! ಮಾಜಿ ಕ್ರಿಕೆಟಿಗ ಕೆಲಸವಿಲ್ಲದೆ ಪರದಾಟ…

ಮುಂಬೈ: ಭಾರತದಲ್ಲಿ ಕ್ರಿಕೆಟ್​ ಶ್ರೀಮಂತ ಆಟ. ಆದರೆ ಕ್ರಿಕೆಟಿಗರೆಲ್ಲರೂ ಶ್ರೀಮಂತರಲ್ಲ. ಇದಕ್ಕೆ ತಾಜಾ ಉದಾಹರಣೆ ವಿನೋದ್​ ಕಾಂಬ್ಳಿ. ಒಂದು ಕಾಲದಲ್ಲಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ಗಿಂತಲೂ ಪ್ರತಿಭಾವಂತ ಎನಿಸಿಕೊಂಡ ಬ್ಯಾಟ್ಸ್​ಮನ್​. ಆದರೆ ಈಗ ಕಾಂಬ್ಳಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಮತ್ತು ಅವರ ಜೀವನ ನಿರ್ವಹಣೆಗೆ ಬಿಸಿಸಿಐ ನೀಡುವ 30 ಸಾವಿರ ರೂ. ನಿವೃತ್ತಿ ವೇತನವೇ ಆಧಾರವಾಗಿದೆ. 50 ವರ್ಷದ ಕಾಂಬ್ಳಿ ಕೈಯಲ್ಲಿ ಸೂಕ್ತ ಕೆಲಸವೂ ಇಲ್ಲದೆ ಪರದಾಡುತ್ತಿದ್ದಾರೆ. ಮುಂಬೈ ಪತ್ರಿಕೆಯೊಂದರ ಜತೆಗೆ ಮಾತನಾಡಿರುವ ಕಾಂಬ್ಳಿ, “ನಾನು ಶ್ರೀಮಂತನಾಗಿ … Continue reading ಶ್ರೀಮಂತ ಕ್ರೀಡೆ ಕ್ರಿಕೆಟ್​ನಲ್ಲಿ ಬಡವನಾದ ವಿನೋದ್​ ಕಾಂಬ್ಳಿ! ಮಾಜಿ ಕ್ರಿಕೆಟಿಗ ಕೆಲಸವಿಲ್ಲದೆ ಪರದಾಟ…