VIDEO | ಲೈವ್​ಗೆ ಬಂದು ಕಣ್ಣೀರಾಕಿದ ಅನು ಅಕ್ಕ; ಅಸಭ್ಯ ಕಮೆಂಟ್​ ಮಾಡೋರಿಗೆ ವಿನಯ್ ಖಡಕ್​​ ವಾರ್ನಿಂಗ್​​!

ಬೆಂಗಳೂರು: ಬಣ್ಣ ನೋಡದ ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಬಳಿಯುವ ಕೆಲಸಗಳ ಮೂಲಕ ತಮ್ಮ ತಂಡದೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅನು ಅಕ್ಕ ಎಂದೇ ಹೆಸರುವಾಸಿಯಾಗಿರುವ ಅನು ಎಂಬುವವರು ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಲೈವ್​ ಬಂದು ಕಣ್ಣೀರಾಕಿದರು. ಇದನ್ನೂ ಓದಿ: ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್​ ಷೇರು ಬೆಲೆ ಏಕಾಏಕಿ 14% ಏರಿಕೆ: ರಿಲಯನ್ಸ್​ ಪವರ್​ ಅಪ್ಪರ್​ ಸರ್ಕ್ಯೂಟ್ ಹಿಟ್ ಆಗಿದ್ದೇಕೆ? ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ತನ್ನ ವಿರುದ್ಧ ಅಸಭ್ಯವಾಗಿ ಕಾಮೆಂಟ್ ಮಾಡುವವರನ್ನು ನೆನೆದು ಭಾವುಕರಾದ ಅನು, ಲೈವ್​ಗೆ ಬರುವ ಮೂಲಕ ತಮ್ಮ … Continue reading VIDEO | ಲೈವ್​ಗೆ ಬಂದು ಕಣ್ಣೀರಾಕಿದ ಅನು ಅಕ್ಕ; ಅಸಭ್ಯ ಕಮೆಂಟ್​ ಮಾಡೋರಿಗೆ ವಿನಯ್ ಖಡಕ್​​ ವಾರ್ನಿಂಗ್​​!