ದುಬೈನಲ್ಲಿ ವಿಂಶತಿ ವೈಭವ ಕಾರ್ಯಕ್ರಮ; ಹನಿಗವಿ ಡುಂಡಿರಾಜರಿಗೆ ಸನ್ಮಾನ

ದುಬೈ: ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಲ್ಲು ದೇಶ, ಭಾಷೆ, ಸಮುದಾಯದ ಸಂಘಟನೆಗಳ ಮೂಲಕ ಮೂಲ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಸಾರ ಮಾಡುತ್ತಿದ್ದು, ದುಬೈನಲ್ಲಿ ನೆಲೆಸಿರುವ ಬ್ರಾಹ್ಮಣ ಸಮಾಜದ ಬಂಧುಗಳು ಸ್ಥಾಪಿಸಿರುವ ಯುಎಇ ಬ್ರಾಹ್ಮಣ ಸಮಾಜವು 20 ಸಂವತ್ಸರಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವರ್ಷಪೂರ್ತಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇತ್ತಿಚೆಗೆ ಅದರ ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಯುಎಇ ಬ್ರಾಹ್ಮಣ ಸಮಾಜವು ಸಮುದಾಯದ ಸಂಘಟನೆ, ಸಂಸ್ಕೃತಿಯ ವೃದ್ಧಿಗೆ ಕಳೆದ 20 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯ … Continue reading ದುಬೈನಲ್ಲಿ ವಿಂಶತಿ ವೈಭವ ಕಾರ್ಯಕ್ರಮ; ಹನಿಗವಿ ಡುಂಡಿರಾಜರಿಗೆ ಸನ್ಮಾನ