ಕಾಲಯಾನ, ಪಶ್ಚಾತ್ತಾಪವಿಲ್ಲದ ಬದುಕಿನ ವರ್ತಮಾನ

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ (ಬೇಂದ್ರೆ) *** ಪ್ರೀತಿಯಲ್ಲಿ ಎರಡನೇ ಚಾನ್ಸ್​ ಸಿಕ್ಕಿದರೂ ಸಿಗಬಹುದು. ಜೀವನದಲ್ಲಿ ಸಿಗುವುದಿಲ್ಲ… ಜೀವನವೆಂದರೇ ಹಾಗೆ, ಕಳೆದ ಣ ಮತ್ತೆಂದೂ ಬಾರದು. ಮುಗಿದುಹೋಗಿದ್ದು ಭೂತ ಕಾಲ. ಭವಿಷ್ಯದಲ್ಲಿ ಏನಿದೆಯೋ ತಿಳಿದಿಲ್ಲ. ಬದುಕು ವರ್ತಮಾನ.. ಪಶ್ಚಾತ್ತಾಪವೆನ್ನುವುದು ಬದುಕಿನ ಭಾಗ. ದೈನಂದಿನ ಜೀವನದ ಸಣ್ಣಪುಟ್ಟ ಸಂಗತಿಗಳಿಂದ, ಬದುಕಿನ ದಾರಿಯನ್ನೇ ಬದಲಿಸುವಂತಹ ದೊಡ್ಡ ನಿರ್ಧಾರಗಳವರೆಗೆ ಪ್ರತಿಯೊಬ್ಬರ ಜೀವನದಲ್ಲೂ ಪಶ್ಚಾತ್ತಾಪಗಳ ಪ್ರವಾಹ ಅನಿವಾರ್ಯ. ಕುಟುಂಬ, ವ್ಯಾಸಂಗ, ಪ್ರೀತಿ&ಪ್ರೇಮ, ಉದ್ಯೋಗ, ಮದುವೆ … Continue reading ಕಾಲಯಾನ, ಪಶ್ಚಾತ್ತಾಪವಿಲ್ಲದ ಬದುಕಿನ ವರ್ತಮಾನ