ಗ್ರಾಮಕ್ಕೆ ಸಿಕ್ಕರೆ ಸಂಸ್ಕಾರ ಗುಡಿಸಲಿನಲ್ಲಿಯೂ ಅರಳುವುದು ಭಾರತ!

ಅಭಿವೃದ್ಧಿಯ ಓಟದಲ್ಲಿ ಎಷ್ಟು ವೇಗವಾಗಿ ಧಾವಿಸುತ್ತಿದ್ದೇವೆ ಎಂದರೆ ನಮ್ಮನ್ನು ನಾವೇ ‘ತುಂಬ ಮುಂದುವರಿದವರು’ ಎಂದುಕೊಂಡಿದ್ದೇವೆ. ನಿಜಕ್ಕೂ ‘ಅಭಿವೃದ್ಧಿ’ ಆಗಿದ್ದರೆ ಇಷ್ಟೊಂದು ದುಃಖ, ನೋವು, ಸಂಕಟ, ಖಿನ್ನತೆ, ಅನ್ಯಾಯ, ಅಪಚಾರ, ಸ್ವಾರ್ಥ, ಮೋಸ ಏಕೆ ಇರುತ್ತಿತ್ತು? ಸಿಡಿಲ ಸಂತ ಸ್ವಾಮಿ ವಿವೇಕಾನಂದರು ಇದಕ್ಕೆ ಉತ್ತರ ನೀಡಿ ಕಣ್ಣು ತೆರೆಸಿದ್ದಾರೆ- ‘ಜಗತ್ತಿನ ದುಃಖ-ಸಂಕಟಗಳಿಗೆ ಭೌತಿಕ ಸಹಾಯವಷ್ಟೇ ಔಷಧವಲ್ಲ. ಪ್ರತಿಯೊಂದು ಮನೆಯನ್ನು ಅನ್ನಛತ್ರವನ್ನಾಗಿ ಪರಿವರ್ತಿಸಬಹುದು, ಎಲ್ಲೆಲ್ಲೂ ಆಸ್ಪತ್ರೆಗಳನ್ನು ಕಟ್ಟಬಹುದು. ಆದರೆ ಮನುಷ್ಯನ ದೃಷ್ಟಿಕೋನ ಬದಲಿಸದೇ, ಸ್ವಭಾವ ಪರಿವರ್ತನೆಯಾಗದೇ, ಚಾರಿತ್ರ್ಯ ಶುಭ್ರವಾಗದೇ ದುಃಖ, … Continue reading ಗ್ರಾಮಕ್ಕೆ ಸಿಕ್ಕರೆ ಸಂಸ್ಕಾರ ಗುಡಿಸಲಿನಲ್ಲಿಯೂ ಅರಳುವುದು ಭಾರತ!