ವಿಜಯವಾಣಿ ಸಂಪಾದಕೀಯ: ಚೀನಾ ದುರಾಲೋಚನೆ

ಭಾರತದ ಜಿ-20 ರಾಷ್ಟ್ರಗಳ ಒಕ್ಕೂಟದ ಅಧ್ಯಕ್ಷತೆ ಇಂದು ಆರಂಭವಾಗಲಿದ್ದು, ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲು ನರೇಂದ್ರ ಮೋದಿ ನೇತೃತ್ವದಲ್ಲಿ ನವಭಾರತ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಚೀನಾ ಮತ್ತು ಅಮೆರಿಕ ನಡುವೆ ಕಿಡಿ ಹೊತ್ತಿಕೊಂಡಿದೆ. ಭಾರತದೊಂದಿಗಿನ ತನ್ನ ಸಂಬಂಧದ ವಿಚಾರದಲ್ಲಿ ಹಸ್ತೇಪ ಮಾಡದಂತೆ ಅಮೆರಿಕದ ಅಧಿಕಾರಿಗಳಿಗೆ ಚೀನಾ ತಾಕೀತು ಮಾಡಿದೆ. ಹೀಗಂತ ಅಮೆರಿಕದ ಸಂಸತ್​ಗೆ ಸಲ್ಲಿಸಿರುವ ವರದಿಯಲ್ಲಿ ಅಮೆರಿಕದ ರಕ್ಷಣಾ ಸಚಿವಾಲಯದ ಕೇಂದ್ರ ಕಚೇರಿಯಾಗಿರುವ ಪೆಂಟಗನ್​ ಹೇಳಿದೆ. ಗಡಿ ವಿಚಾರದಲ್ಲಿ ಭಾರತದ ಜತೆ ಸಂರ್ಷ ನಡೆಸುತ್ತಿದ್ದರೂ ಈ ವಿಷಯದಲ್ಲಿ … Continue reading ವಿಜಯವಾಣಿ ಸಂಪಾದಕೀಯ: ಚೀನಾ ದುರಾಲೋಚನೆ