ಸವ್ಯಸಾಚಿ ಅಂಕಣ; ದುಷ್ಟ ಆರ್ಭಟದ ಕಾಲದಲ್ಲಿ ಶಿವಚಿಂತನೆಯ ಮಹತ್ವ

ಹರ ಹರ ಕಾಪಾಡು.. ಆ ಸಾಧ್ವಿ ದೇವರನ್ನು ನೆನಪಿಸಿಕೊಳ್ಳುವಾಗ ಹರ ಹರ ಎನ್ನುತ್ತಿದ್ದಳು.. ಹರ ಯಾಕೆ, ಶಿವ ಎಂದೇಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿದರೆ, ಹೆಸರು ಹೇಳಿದರೆ ‘ಅವರ ಆಯಸ್ಸು ಕಡಿಮೆಯಾಗುತ್ತದೆ’ ಎನ್ನುತ್ತಿದ್ದಳು. ಹೆಣ್ಣು ಮಕ್ಕಳು ಗಂಡನ ಹೆಸರು ಹೇಳಬಾರದು ಎನ್ನುವುದು ಒಂದು ನಂಬಿಕೆ. ಕೆಲವರು ಮೂಢನಂಬಿಕೆ ಅನ್ನಬಹುದು. ಅವರವರ ಭಾವ, ಅವರವರ ವ್ಯಾಖ್ಯಾನ… ಇವತ್ತಿನ ಮಟ್ಟಿಗೆ ಹೇಳುವುದಾದರೆ, ಹೆಂಡತಿಯರಿಗೆ ಗಂಡನ ಹೆಸರು ಹೇಳುವ ಕಷ್ಟವೇ ಇಲ್ಲ. ಮೊದಲೆಲ್ಲ, ರೀ, ಏನ್ರೀ, ಹೌದೇನ್ರೀ.. ಇತ್ಯಾದಿ ‘ರೀ’ಚಕಗಳಿಂದ ಕರೆಯುವ ಪದ್ಧತಿ … Continue reading ಸವ್ಯಸಾಚಿ ಅಂಕಣ; ದುಷ್ಟ ಆರ್ಭಟದ ಕಾಲದಲ್ಲಿ ಶಿವಚಿಂತನೆಯ ಮಹತ್ವ