‘ದುನಿಯಾ’ ವಿಜಯ್​ ನಿರ್ದೇಶನದ ಚಿತ್ರಕ್ಕೆ ಡಾ. ರಾಜ್ ಕುಟುಂಬದ ಕುಡಿ ನಾಯಕ …

ಬೆಂಗಳೂರು: ‘ಸಲಗ’ ಚಿತ್ರದ ನಂತರ ‘ದುನಿಯಾ’ ವಿಜಯ್​, ಹೊಸಬರನ್ನಿಟ್ಟುಕೊಂಡು ಒಂದು ಹೊಸ ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಚಿತ್ರದ ನಾಯಕ-ನಾಯಕಿ ಯಾರು ಎಂದು ವಿಜಯ್​ ಬಿಟ್ಟುಕೊಟ್ಟಿರಲಿಲ್ಲ. ವಿಜಯದಶಮಿಯ ದಿನಂದು ಚಿತ್ರದ ನಾಯಕ ಯಾರು ಎಂಬುದನ್ನು ಘೋಷಿಸುವುದಾಗಿ ಅವರು ಹೇಳಿಕೊಂಡಿದ್ದರು. ಅದರಂತೆ, ಇಂದು ನಾಯಕನ ಘೋಷಣೆಯಾಗಿದೆ. ಇದನ್ನೂ ಓದಿ: ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಸೀರಿಯಲ್​ ನಟಿ..! ಅಂದಹಾಗೆ, ತಮ್ಮ ಹೊಸ ಚಿತ್ರದ ಮೂಲಕ ಡಾ. ರಾಜಕುಮಾರ್​ ಕುಟುಂಬದ ಕುಡಿ ಲಕ್ಕಿ ಗೋಪಾಲ್​ ಅವರನ್ನು ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ … Continue reading ‘ದುನಿಯಾ’ ವಿಜಯ್​ ನಿರ್ದೇಶನದ ಚಿತ್ರಕ್ಕೆ ಡಾ. ರಾಜ್ ಕುಟುಂಬದ ಕುಡಿ ನಾಯಕ …