ಇನ್ನು ದಪ್ಪ ಆಗಬಾರದು ಎಂದು ವಿಜಯ್​ ಸೇತುಪತಿ ತೀರ್ಮಾನ … ಯಾಕೆ ಗೊತ್ತಾ?

ಚೆನ್ನೈ: ಕಳೆದ ತಿಂಗಳು ಕಾಲಿವುಡ್​ ನಟ ಸೇತುಪತಿ ಸೋಷಿಯಲ್​ ಮೀಡಿಯಾದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದರು. ಆ ಫೋಟೋ ನೋಡಿದವರೆಲ್ಲ ಸಾಕಷ್ಟು ಆಶ್ಚರ್ಯಪಟ್ಟಿದ್ದರು. ಏಕೆಂದರೆ, ವಿಜಯ್​ ಸೇತುಪತಿ ಅದರಲ್ಲಿ ಸಾಕಷ್ಟು ತೂಕ ಇಳಿಸಿಕೊಂಡು ಸ್ಲಿಮ್​ ಅಂಡ್​ ಟ್ರಿಮ್​ ಆಗಿದ್ದರು. ಹಾಗಾಗಿ, ಎಲ್ಲರೂ ಅವರ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ: ಬಾಲಿವುಡ್​ಗೆ ಎಂಟ್ರಿ ಕೊಡುವುದಕ್ಕೆ ರೆಡಿಯಾಗಿದ್ದಾಳೆ ರವೀನಾ ಟಂಡನ್​ ಮಗಳು ಹೀಗೆ ಎಲ್ಲರೂ ಮೆಚ್ಚಿ ಮಾತನಾಡಿರುವುದು ವಿಜಯ್​ ಸೇತುಪತಿಗೆ ಬಹಳ ಖುಷಿ ತಂದಿದೆ. ಈ ಖುಷಿಯಿಂದಲೇ ಅವರೊಂದು ತೀರ್ಮಾನಕ್ಕೆ ಬಂದಿದ್ದಾರೆ. … Continue reading ಇನ್ನು ದಪ್ಪ ಆಗಬಾರದು ಎಂದು ವಿಜಯ್​ ಸೇತುಪತಿ ತೀರ್ಮಾನ … ಯಾಕೆ ಗೊತ್ತಾ?