‘ದಿ ಫ್ಯಾಮಿಲಿ ಮ್ಯಾನ್​ 3’ನಲ್ಲಿ ವಿಜಯ್​ ಸೇತುಪತಿ? ಹೀಗೊಂದು ಸುದ್ದಿ …

ಮುಂಬೈ: ಈ ತಿಂಗಳ ಮೊದಲ ವಾರದಲ್ಲಿ ‘ದಿ ಫ್ಯಾಮಿಲಿ ಮ್ಯಾನ್​-2’ ಬಿಡುಗಡೆಯಾಗಿದ್ದೇ ಆಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದೆ. ‘ದಿ ಫ್ಯಾಮಿಲಿ ಮ್ಯಾನ್​ 2’ ನೋಡುವವರೆಗಲ್ಲರಿಗೂ ಇದೀಗ ‘ದಿ ಫ್ಯಾಮಿಲಿ ಮ್ಯಾನ್​ 3’ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಮೂರನೇ ಸೀಸನ್​ ಯಾವಾಗ ಬರುತ್ತದೆ ಎಂದು ಕಾಯುತ್ತಿದೆ. ಇದನ್ನೂ ಓದಿ: ಪ್ರತಿ ಚಿತ್ರವೂ ಪ್ರಶಸ್ತಿ ತರುವುದಿಲ್ಲ ಎಂಬ ಸತ್ಯ ವಿಜಯ್​ಗೂ ಗೊತ್ತಿತ್ತು … ಅಷ್ಟೇ ಅಲ್ಲ, ‘ದಿ ಫ್ಯಾಮಿಲಿ ಮ್ಯಾನ್​ 3’ ಕುರಿತಾಗಿ ಪ್ರತಿದಿನ ಒಂದಲ್ಲ … Continue reading ‘ದಿ ಫ್ಯಾಮಿಲಿ ಮ್ಯಾನ್​ 3’ನಲ್ಲಿ ವಿಜಯ್​ ಸೇತುಪತಿ? ಹೀಗೊಂದು ಸುದ್ದಿ …