ಓ ಮನಸೇ ಈ ವಾರ ತೆರೆಗೆ; ವಿಜಯ್ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಶೆಟ್ಟಿ ನಟಿಸಿರುವ ಚಿತ್ರ

ಬೆಂಗಳೂರು: ವಿಜಯ್ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ತ್ರಿಕೋನ ಪ್ರೇಮಕಥೆ ‘ಓ ಮನಸೇ’. ಉಮೇಶ್ ಗೌಡ ನಿರ್ದೇಶನದ ಈ ಚಿತ್ರದ ಈ ಶುಕ್ರವಾರ (ಜು.14) ರಾಜ್ಯಾದ್ಯಂತ ತೆರೆಗೆ ಬರಲಿದೆ. ವಿಜಯ್ ರಾಘವೇಂದ್ರ, ‘ಉಮೇಶ್ ಹಾಗೂ ಸಂಭಾಷಣೆಕಾರ ಸಾಯಿಕೃಷ್ಣ ಬಂದು ಕಥೆ ಹೇಳಿದರು. ಶಿಕ್ಷಣಕ್ಕೆ ಮಹತ್ವ ಕೊಡುವ ಕಥಾಹಂದರವಿರುವ ಚಿತ್ರವಿದು. ಹೀಗಾಗಿಯೇ ಈ ಸಿನಿಮಾ ಮಾಡಲು ಒಪ್ಪಿಕೊಂಡೆ. ಲವ್, ಸಸ್ಪೆನ್ಸ್ ಕೂಡ ಇದೆ. ನಾನಿಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಮಾಹಿತಿ ನೀಡಿದರು. … Continue reading ಓ ಮನಸೇ ಈ ವಾರ ತೆರೆಗೆ; ವಿಜಯ್ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಶೆಟ್ಟಿ ನಟಿಸಿರುವ ಚಿತ್ರ