ಹಾಗೆ ಹೇಳಿ ತಪ್ಪು ಮಾಡಿದೆ, ಈಗ ನನಗೆ ನಾನೇ ಶಿಕ್ಷೆ ಕೊಟ್ಟುಕೊಂಡುದಿದ್ದೇನೆ: ವಿಜಯ್​ ದೇವರಕೊಂಡ

ಹೈದರಾಬಾದ್: ಕಳೆದ ವರ್ಷ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಖುಷಿ ಚಿತ್ರದ ಸಕ್ಸಸ್​ನಲ್ಲಿರುವ ನಟ ವಿಜಯ್​ ದೇವರಕೊಂಡ ಅವರ ಅಭಿನಯದ ದಿ ಫ್ಯಾಮಿಲಿ ಸ್ಟಾರ್​ ತೆರೆಗೆ ಬರಲು ಸಜ್ಜಾಗಿದ್ದು, ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು 2022ರಲ್ಲಿ ತೆರೆಕಂಡಿದ್ದ ಲೈಗರ್ ಚಿತ್ರದ ಸೋಲಿನ ಕುರಿತು ಮಾತನಾಡಿರುವ ನಟ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದಿ ಫ್ಯಾಮಿಲಿ ಸ್ಟಾರ್​ ಪ್ರಮೋಶನ್​ ವೇಳೆ ಲೈಗರ್​ ಸೋಲಿನ ಕುರಿತು ಮಾತನಾಡಿದ ದೇವರಕೊಂಡ, ಲೈಗರ್​ ಚಿತ್ರ ಬಾಕ್ಸ್​ಆಫೀಸಿನಲ್ಲಿ ಸೋತರೂ ನಾನು ನನ್ನ ವರ್ತನೆಯಲ್ಲಿ ಯಾವುದೇ … Continue reading ಹಾಗೆ ಹೇಳಿ ತಪ್ಪು ಮಾಡಿದೆ, ಈಗ ನನಗೆ ನಾನೇ ಶಿಕ್ಷೆ ಕೊಟ್ಟುಕೊಂಡುದಿದ್ದೇನೆ: ವಿಜಯ್​ ದೇವರಕೊಂಡ