ಅಭಿಮಾನಿಗಳೊಂದಿಗೆ ರಹಸ್ಯ ಸಭೆ ನಡೆಸಿದ ವಿಜಯ್​: ಫ್ಯಾನ್ಸ್​ಗೆ ಇಳಯ ದಳಪತಿ ಕೊಟ್ಟ ಟಾಸ್ಕ್​ ಹೀಗಿದೆ…

ಚೆನ್ನೈ: ಕಾಲಿವುಡ್​ ನಟ ವಿಜಯ್​ ರಾಜಕೀಯ ಪ್ರವೇಶದ ವದಂತಿಯ ನಡುವೆಯೇ ಅಭಿಮಾನಿಗಳ ಸಂಘದ ಮುಂಚೂಣಿ ಸದಸ್ಯರ ಜತೆ ತಮ್ಮ ನಿವಾಸದಲ್ಲಿ ವಿಜಯ್​ ರಹಸ್ಯವಾಗಿ ಸಭೆ ನಡೆಸಿರುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ನಿನ್ನೆ ನಡೆದ ಸಭೆ ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳ ಪ್ರಮುಖ ವಿಜಯ್ ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು. ನಿನ್ನೆ (ಜು.11) ಮಧ್ಯಾಹ್ನ 2 ಗಂಟೆಗೆ ಮನೆಯನ್ನು ತಲುಪಿದ ವಿಜಯ್​, ಅಭಿಮಾನಿಗಳ ಜತೆ ಸಭೆ ನಡೆಸಿದ್ದು, ರಾಜ್ಯದ ಜನರ ಬಳಿ ವರ್ಚಸ್ಸು ಗಳಿಸಲು ಕೆಲವು ಕಾರ್ಯಗಳನ್ನು ಆಯಾ ಕ್ಷೇತ್ರಗಳಲ್ಲಿ … Continue reading ಅಭಿಮಾನಿಗಳೊಂದಿಗೆ ರಹಸ್ಯ ಸಭೆ ನಡೆಸಿದ ವಿಜಯ್​: ಫ್ಯಾನ್ಸ್​ಗೆ ಇಳಯ ದಳಪತಿ ಕೊಟ್ಟ ಟಾಸ್ಕ್​ ಹೀಗಿದೆ…