ನಾನು ಅವನನ್ನು ಪ್ರೀತಿಸಿ ಮೋಸ ಹೋದೆ, ಕೆಲವು ನಟರು ನನ್ನ ಜತೆ ಕಂಫರ್ಟಬಲ್ ಆಗಲ್ಲ ಅಂತಾರೆಂದು ಕಣ್ಣೀರಿಟ್ಟ ವಿದ್ಯಾ ಬಾಲನ್

ಮುಂಬೈ: ಬಾಲಿವುಡ್​ ನಟಿ ವಿದ್ಯಾ ಬಾಲನ್  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಶನದಲ್ಲಿ ತನ್ನ ಮೊದಲ ಪ್ರೀತಿಯ ಬಗ್ಗೆ ಮಾತನಾಡಿ, ಆತನಿಂದ ತಾನು ಮೋಸ ಹೋಗಿದ್ದೇನೆ ಎಂದು ವಿದ್ಯಾ ಹೇಳಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್ ಬಗ್ಗೆಯೂ ವಿದ್ಯಾ ಬಾಲನ್ ಇಂಟ್ರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.  ವಿದ್ಯಾ ಬಾಲನ್​ ಮಾತನಾಡಿ, ‘ ಒಬ್ಬ ವ್ಯಕ್ತಿಯನ್ನು ಪ್ರೀತಿಸಿ ಮೋಸ ಹೋದೆ. ನಾನು ಭೇಟಿ ಮಾಡಿದ ಮೊದಲ ವ್ಯಕ್ತಿ ನನಗೆ ಮೋಸ ಮಾಡಿದನು. ನಾವು ಬೇರೆ ಆದ್ವಿ. ಪ್ರೇಮಿಗಳ ದಿನದಂದು ಕಾಲೇಜಿನಲ್ಲಿ ಅವನೊಂದಿಗೆ … Continue reading ನಾನು ಅವನನ್ನು ಪ್ರೀತಿಸಿ ಮೋಸ ಹೋದೆ, ಕೆಲವು ನಟರು ನನ್ನ ಜತೆ ಕಂಫರ್ಟಬಲ್ ಆಗಲ್ಲ ಅಂತಾರೆಂದು ಕಣ್ಣೀರಿಟ್ಟ ವಿದ್ಯಾ ಬಾಲನ್