ಕನ್ನಡದಲ್ಲಿ ‘12th ಫೇಲ್’ ; ಇದು ಯಾವ ಐಪಿಎಸ್​ ಅಧಿಕಾರಿ ಬಯೋಪಿಕ್​ ಗೊತ್ತಾ?

‘1942 – ಎ ಲವ್‌ಸ್ಟೋರಿ’, ‘ಮಿಷನ್ ಕಾಶ್ಮೀರ್’, ‘ಶಿಕರ’ ಸೇರಿ ಕೆಲವು ಚಿತ್ರಗಳನ್ನು ನಿರ್ದೇಶಿರುವ ‘ಪಿಕೆ’, ‘ಮುನ್ನಭಾಯಿ ಎಂಬಿಬಿಎಸ್’, ‘ಸಂಜು’ ಸೇರಿ ಹಲವು ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಖ್ಯಾತಿ ವಿಧು ವಿನೋದ್ ಚೋಪ್ರಾಗೆ ಸಲ್ಲುತ್ತದೆ. ಇದೀಗ ಅವರು ‘12th ಫೇಲ್’ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಹೊರಟಿದ್ದಾರೆ. ಇದನ್ನೂ ಓದಿ : ಟ್ರೋಲ್‌ಗಳಿಗೆ ತಿರುಗೇಟು; ಹೃತಿಕ್ ಡೇಟ್ ಮಾಡುತ್ತಿರುವ ಸಬಾ ಉತ್ತರ ಇದು ಮಧ್ಯಪ್ರದೇಶ ಮೂಲದ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ … Continue reading ಕನ್ನಡದಲ್ಲಿ ‘12th ಫೇಲ್’ ; ಇದು ಯಾವ ಐಪಿಎಸ್​ ಅಧಿಕಾರಿ ಬಯೋಪಿಕ್​ ಗೊತ್ತಾ?