VIDEO| ಚಲಿಸುವ ರೈಲಿನಿಂದ ಜಿಗಿದು ಸಾವಿನ ಕದ ತಟ್ಟಿಬಂದ ಮಹಿಳೆ

ಕೊಲ್ಕತಾ: ನಿಲ್ದಾಣದಿಂದ ರೈಲು ಹೊರಟು ವೇಗ ಪಡೆದ ಮೇಲೆ ಜಿಗಿದು ಇಳಿಯಲು ಪ್ರಯತ್ನಿಸಿದ ಇಬ್ಬರು ಮಹಿಳೆಯರ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ವೈರಲ್​ ಆಗಿದೆ. ಇವರಲ್ಲಿ ಒಬ್ಬ ಮಹಿಳೆ ರೈಲು ಮತ್ತು ಪ್ಲಾಟ್​ಫಾರಂನ ನಡುವೆ ಬಿದ್ದು, ಸಾವಿನ ಕದ ತಟ್ಟುವ ಭಯಾನಕ ದೃಶ್ಯವನ್ನು ಕಾಣಬಹುದು. ಬಂಗಾಳದ ಪುರುಲಿಯ ರೈಲು ನಿಲ್ದಾಣದ ಸಿಸಿಟಿವಿ ಫೂಟೇಜಿನಲ್ಲಿ ಪ್ರಯಾಣಿಕರ ರೈಲೊಂದು, ನಿಲ್ದಾಣದಿಂದ ಹೊರಡುತ್ತಿರುವ ವೇಳೆಯ ದೃಶ್ಯ ದಾಖಲಾಗಿದೆ. ಒಬ್ಬ ಗಂಡಸು ಚಲಿಸುತ್ತಿರುವ ರೈಲನ್ನು ಏರುವ ಸಾಹಸ ಮಾಡಿ ಯಶಸ್ವಿಯಾಗುತ್ತಾನೆ. ಅದಾದ ನಂತರ ಲಗೇಜ್​ … Continue reading VIDEO| ಚಲಿಸುವ ರೈಲಿನಿಂದ ಜಿಗಿದು ಸಾವಿನ ಕದ ತಟ್ಟಿಬಂದ ಮಹಿಳೆ