VIDEO | ಅನುಷ್ಕಾ ಶಕ್ತಿ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಬೌಲ್ಡ್ ಔಟ್ !

ಮುಂಬೈ : ವಿರಾಟ್​ ಕೊಹ್ಲಿ ಅವರು ಕ್ರಿಕೆಟ್​ ಟೂರ್​ಗಳ ಮೇಲೆ ಹೋದಾಗಲೆಲ್ಲಾ ಪತ್ನಿ ಅನುಷ್ಕಾ ಶರ್ಮಾ ಅವರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಾರೆ ಅನಿಸುತ್ತದೆ. ಅದಕ್ಕಾಗೇ ಅವರೊಂದಿಗಿನ ಫೋಟೋ-ವಿಡಿಯೋಗಳನ್ನು ತಮ್ಮ ಇನ್ಸ್​​ಟಾಗ್ರಾಂನಲ್ಲಿ ಪೋಸ್ಟ್​ ಮಾಡುತ್ತಾರೆ. ಇದೀಗ ಐಪಿಎಲ್​ 2021 ಪಂದ್ಯಾವಳಿಗಾಗಿ ಕೊಹ್ಲಿ ಚೆನ್ನೈಗೆ ತೆರಳಿರುವಾಗ ಹಳೆಯ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ, ಅನುಷ್ಕಾ. ಈ ವಿಡಿಯೋದಲ್ಲಿ ಆಟದ ಮೂಡ್​ನಲ್ಲಿರುವ ಅನುಷ್ಕಾ, ತಮ್ಮ ತೋಳುಗಳನ್ನು ಕೊಹ್ಲಿ ಸುತ್ತಾ ಕಟ್ಟಿ ಅವರನ್ನು ಎತ್ತುತ್ತಾರೆ. ಆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುವ ಕೊಹ್ಲಿ ‘ಮತ್ತೊಮ್ಮೆ … Continue reading VIDEO | ಅನುಷ್ಕಾ ಶಕ್ತಿ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಬೌಲ್ಡ್ ಔಟ್ !